IPL 2022 Rcb Captain: ಆರ್ಸಿಬಿ ಮುಂದೆ ಸಾಕಷ್ಟು ಆಯ್ಕೆಗಳಿವೆ. ಎಲ್ಲರೂ ಸಮರ್ಥ ನಾಯಕರು. ದಿನೇಶ್ ಕಾರ್ತಿಕ್ಗೆ ವಿರಾಟ್ ಕೊಹ್ಲಿ ತುಂಬಾ ಹತ್ತಿರದಿಂದ ಗೊತ್ತು. ಹಾಗೆಯೇ ಈ ಹಿಂದೆ ಆರ್ಸಿಬಿ ಪರ ಆಡಿದ್ದರು. ...
Shakib al hasan: ಶಕೀಬ್ ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಐಪಿಎಲ್ನಲ್ಲಿ ಇದುವರೆಗೆ 71 ಪಂದ್ಯಗಳನ್ನು ಆಡಿರುವ ಶಕೀಬ್ 52 ಇನ್ನಿಂಗ್ಸ್ಗಳಲ್ಲಿ 124.49 ಸ್ಟ್ರೈಕ್ ರೇಟ್ನಲ್ಲಿ 2 ಅರ್ಧಶತಕಗಳನ್ನು ಒಳಗೊಂಡಂತೆ 793 ರನ್ ಗಳಿಸಿದ್ದಾರೆ. ...
ಈ ಸಲ ನಾನು ಹಾಗೂ ಝಂಪಾ ಹರಾಜಾಗಿಲ್ಲ. ಅದರಲ್ಲೂ ಝಂಪಾ ಹರಾಜಾಗದೇ ಉಳಿದಾಗ ಅಚ್ಚರಿಯಾಗಿತ್ತು. ನಿಜ ಹೇಳಬೇಕೆಂದರೆ, ಕಳೆದ ವರ್ಷ ನಾವು (ಐಪಿಎಲ್) ತೊರೆದಾಗ ನಾನು ಅವರೊಂದಿಗೆ ನಡೆಸಿದ ಸಂಭಾಷಣೆ ನನಗೆ ನೆನಪಿದೆ. ...
IPL 2022 CSK: ಇದೇ ವೇಳೆ ಮತ್ತೋರ್ವ ಯಶಸ್ವಿ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಅವರಿಗಾಗಿ ಬಿಡ್ಡಿಂಗ್ ನಡೆಸದ ಬಗ್ಗೆ ಮಾತನಾಡಿದ ಕಾಶಿ ವಿಶ್ವನಾಥನ್, ನಾವು ಫಾಫ್ ಅವರನ್ನು ಕಳೆದುಕೊಂಡಿದ್ದೇವೆ ...
Chennai Super Kings: ಸಿಎಸ್ಕೆ ತಂಡದಲ್ಲಿ ಶ್ರೀಲಂಕಾದ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ಆಟಗಾರರ ವಿಷಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರೋಧ ಎದುರಿಸಿತ್ತು. ...
Gujarat Titans Auction Players: ಮೊಹಮ್ಮದ್ ಶಮಿಯನ್ನು ತಂಡ 6.15 ಕೋಟಿಗೆ ಖರೀದಿಸಿದೆ. ಅದೇ ಸಮಯದಲ್ಲಿ, ಈ ತಂಡವು ಆಲ್ ರೌಂಡರ್ ರಾಹುಲ್ ಟಿಯೋಟಿಯಾಗೆ 9 ಕೋಟಿಗಳನ್ನು ನೀಡಿತು. ಆರ್ ಸಾಯಿ ಕಿಶೋರ್ ಅವರ ...
Lucknow Super Giants Auction Players: ಈ ಹೊಸ ತಂಡವು ಹರಾಜಿನಲ್ಲಿ ಅತ್ಯುತ್ತಮ ವೇಗದ ಬೌಲರ್ಗಳು, ವಿಕೆಟ್ಕೀಪರ್ಗಳು ಮತ್ತು ಆಲ್ರೌಂಡರ್ಗಳನ್ನು ಖರೀದಿಸಿದೆ. ಈ ತಂಡ ಬ್ಯಾಟ್ಸ್ಮನ್ಗಳನ್ನು ಖರೀದಿಸುವಲ್ಲಿ ಹಿಂದೆ ಬಿದ್ದಿಲ್ಲ, ಅದಕ್ಕಾಗಿಯೇ ಲಕ್ನೋ ಸೂಪರ್ಜೈಂಟ್ಸ್ ...