Hardik Pandya: ಐಪಿಎಲ್ಗೂ ಮುನ್ನ ನಿರಂತರವಾಗಿ ಪ್ರಶ್ನೆಗೆ ಒಳಗಾಗಿದ್ದ ಹಾರ್ದಿಕ್, ಆಲ್ರೌಂಡರ್ ಮಾತ್ರವಲ್ಲದೆ ನಾಯಕನಾಗಿಯೂ ತನ್ನನ್ನು ತಾನು ಸಾಬೀತುಪಡಿಸಿದ್ದರು. ...
T20 Blast: ಮೆಕಾಯ್ ಈ ತಂಡಕ್ಕಾಗಿ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ತಮ್ಮ ಹೆಸರಿನಲ್ಲಿ ಒಂಬತ್ತು ವಿಕೆಟ್ಗಳನ್ನು ಕಬಳಿಸಿದ್ದಾರೆ. ಮೆಕಾಯ್ ತಮ್ಮ ಅಮೋಘ ಬೌಲಿಂಗ್ನ ಆಧಾರದ ಮೇಲೆ ಸಸೆಕ್ಸ್ಗೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ...
Ranji Trophy 2022 Knockouts: ಬಾರಿ ರಣಜಿ ಟ್ರೋಫಿ ಸೀಸನ್ ಕೊರೊನಾದಿಂದಾಗಿ ತಡವಾಗಿ ಪ್ರಾರಂಭವಾಗಿದೆ. ಬಂಗಾಳ, ಜಾರ್ಖಂಡ್, ಮುಂಬೈ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶ ಈ ಪ್ರತಿಷ್ಠಿತ ಪ್ರಥಮ ...
Royal Challengers Bangalore: 2008 ರಿಂದ ಐಪಿಎಲ್ನಲ್ಲಿ ಆರ್ಸಿಬಿ ಭಾಗವಹಿಸುತ್ತಿದ್ದು, ಇದುವರೆಗು ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. IPL 2022 ರಲ್ಲೂ ಸಹ RCB ಪ್ರಶಸ್ತಿಯನ್ನು ಕಳೆದುಕೊಂಡಿತು. ...
Arjun Tendulkar: ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಯಾಂಕ್ ಮಾರ್ಕಂಡೆ,ಸಂಜಯ್ ಯಾದವ್, ತಿಲಕ್ ವರ್ಮಾ ಸೇರಿದಂತೆ ಅನೇಕ ಆಟಗಾರರು ಪದಾರ್ಪಣೆ ಮಾಡಿದ್ದರು. ...
ಮಲಿಕ್ರನ್ನು ತೆಗಳುತ್ತಾ ಹೇಳಿಕೆ ನೀಡಿದ ಅಫ್ರಿದಿ, ವೇಗದಿಂದ ಮಾತ್ರ ಏನೂ ಆಗುವುದಿಲ್ಲ ಎಂದರು. "ನೀವು ಲೈನ್ ಅಂಡ್ ಲೆಂಥ್ ಹೊಂದಿಲ್ಲದಿದ್ದರೆ ವೇಗವು ನಿಮಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಎಂದು ಶಾಹೀನ್ ಹೇಳಿದರು. ...
Jos Buttler: ನಾನು ವೈಯಕ್ತಿಕವಾಗಿ ವಿಶೇಷವಾಗಿ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವರ್ಷ ನಾವು ಒಂದು ಹೆಜ್ಜೆ ...
Arjun Tendulkar: ಅರ್ಜುನ್ಗೆ ಇನ್ನೂ ಸಾಕಷ್ಟು ಶ್ರಮ ಮತ್ತು ಸುಧಾರಣೆ ಬೇಕು. ಅರ್ಜುನ್ ಈ ತಂಡದಲ್ಲಿ ಆಡಬೇಕೆಂದರೆ ಈ ತಂಡದ ಸಾಮಥ್ರ್ಯಕ್ಕೆ ತಕ್ಕಂತೆ ಆಡಬೇಕು ಎಂದು ಶೇನ್ ಬಾಂಡ್ ಹೇಳಿದರು. ...
Mohammad Siraj: ರೋಹಿತ್ ಶರ್ಮಾ ಅವರನ್ನು ಹೊಗಳಿದ ಸಿರಾಜ್, 'ರೋಹಿತ್ ಶರ್ಮಾ ಯಾವುದೇ ಆಟಗಾರನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಬೌಲರ್ ತೊಂದರೆಗೆ ಒಳಗಾದಾಗಲೆಲ್ಲ, ಅವರು ಪ್ಲಾನ್ ಬಿ ಯೊಂದಿಗೆ ಬೌಲರ್ ಅನ್ನು ಪ್ರೋತ್ಸಾಹಿಸುತ್ತಾರೆ. ಹಾಗಾಗಿ ...
IPL 2022 Match Fixing: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಕ್ರಮ ಎಸಗಲಾಗಿದೆ ಎಂದು ಹಿರಿಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಟಾಟಾ ಐಪಿಎಲ್ನಲ್ಲಿ ಕಳ್ಳಾಟ ನಡೆದಿದೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ...