IPL 2022: ಕ್ರಿಕೆಟ್ ದುನಿಯಾದಲ್ಲಿ ಪ್ರತಿಯೊಂದು ಪಂದ್ಯಗಳು ನಡೆದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಹಲವು ದಾಖಲೆಗಳು ಹುಟ್ಟಿಕ್ಕೊಳ್ಳುತ್ತವೆ. ಜೊತೆಗೆ ಹೊಸದಾಗಿ ಹಲವು ದಾಖಲೆಗಳು ಸೃಷ್ಟಿಯಾಗುತ್ತವೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಯಾವುದೇ ಆಟಗಾರ ಕೆಲವು ಅನಗತ್ಯ ...
IPL Records: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 7 ಭಾರತೀಯ ಬ್ಯಾಟ್ಸ್ಮನ್ಗಳು ಇರುವುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿ ಪರಾಕ್ರಮ ಮೆರೆದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ...
IPL Records: 9 ಬೌಲರ್ಗಳು ಐಪಿಎಲ್ನಲ್ಲಿ ಸಾವಿರಕ್ಕೂ ಅಧಿಕ ಡಾಟ್ ಬಾಲ್ ಎಸೆದು ಮಿಂಚಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ...
IPL Fastest Fifties: ಅತೀ ವೇಗದ ಅರ್ಧಶತಕದ ದಾಖಲೆ ಇರುವುದು ಭಾರತೀಯ ಬ್ಯಾಟ್ಸ್ಮನ್ ಹೆಸರಿನಲ್ಲಿ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ವೇಗದ ಅರ್ಧಶತಕ ಬಾರಿಸಿದ ಟಾಪ್ 10 ಆಟಗಾರರು ಯಾರೆಲ್ಲಾ ನೋಡೋಣ... ...
IPL Records: ಕಳೆದ 14 ಸೀಸನ್ ಐಪಿಎಲ್ನಲ್ಲಿ 9 ಆಟಗಾರರು ಒಂದೇ ಇನಿಂಗ್ಸ್ನಲ್ಲಿ 10 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್ಗಳ ಸುರಿಮಳೆಗೈದ 10 ಬ್ಯಾಟ್ಸ್ಮನ್ಗಳ ಪರಿಚಯ ಇಲ್ಲಿದೆ. ...