ಈ ವರ್ಷ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್ 10 ರ್ಯಾಂಕರ್ಗಳಲ್ಲಿ 6 ಜನ ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಹಾಗಾದರೆ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಂಜನಿಯರ್ಗಳೇ ಹೆಚ್ಚು ಯಶಸ್ವಿಯಾಗಲು ಕಾರಣವೇನು? ...
ಕಳೆದ ವಾರ ವಿಕಾಸ್ ದುಬೆ ಎಂಬ ಕುಖ್ಯಾತ ಕ್ರಿಮಿನಲ್ ಮತ್ತು ಅವನ ಸಹಚರರು ಡಿವೈಎಸ್ಪಿ ಮಟ್ಟದ ಅಧಿಕಾರಿ ಸೇರಿದಂತೆ 8 ಪೊಲೀಸರನ್ನು ನೇರಾನೇರ ಗುಂಡಿಟ್ಟು ಹತ್ಯೆಗೈದಿದ್ದಾನೆ. Same to Sameಇಂತಹುದ್ದೇ ಘಟನೆ 1982ರಲ್ಲಿಯೂ ನಡೆದಿತ್ತು. ...
ದೆಹಲಿ: ಕೊರೊನಾ ಸೋಂಕಿನ ಭೀತಿಯಿಂದ ಹಿರಿಯ IRS ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದ್ವಾರಕಾ ಪ್ರದೇಶದಲ್ಲಿ ನಡೆದಿದೆ. ಹಿರಿಯ IRS ಅಧಿಕಾರಿ ಶಿವರಾಜ್ ಸಿಂಗ್(56) ಆತ್ಮಹತ್ಯೆ ಮಾಡಿಕೊಂಡವರು. IRS ಅಧಿಕಾರಿ ಕಳೆದ ವಾರ ಕೊವಿಡ್ ...