ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಗುರುದ್ವಾರದೊಳಗೆ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಹಲವರು ಸಾವನ್ನಪ್ಪಿರುವ ಶಂಕೆಯಿದೆ. ...
ಬರ್ಕಿನಾ ಫಾಸೊ ಜೊತೆಗೆ ಗಡಿ ಹಂಚಿಕೊಂಡಿರುವ ನೈಜೀರಿಯಾ ಮತ್ತು ಮಾಲಿ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಬಹುದು ಎಂಬ ಭೀತಿ ಕಾಣಿಸಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಸಹಾರ ಸಂಘಟನೆ ಈ ದಾಳಿಗೆ ಕಾರಣ ...
ಕೆಲದಿನಗಳಿಂದ ತಣ್ಣಗಾಗಿದ್ದ ಹಾಂಕಾಂಗ್ ಪ್ರತಿಭಟನೆ ಕಿಚ್ಚು ಈಗ ಮತ್ತೆ ಹೊತ್ತಿದೆ. ಚೀನಾ ವಿರುದ್ಧ ಹಾಂಕಾಂಗ್ನಲ್ಲಿ ಶುರುವಾಗಿರುವ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆ ನಿಯಂತ್ರಣಕ್ಕೆ ಹಾಂಕಾಂಗ್ ಪೊಲೀಸರು ಕಠಿಣ ಕ್ರಮಗಳನ್ನ ಅನುಸರಿಸುತ್ತಿದ್ದಾರೆ. ಇದು ...