Ishant Sharma | CSK: ಪ್ರಸ್ತುತ ಹರಾಜಾಗದೇ ಉಳಿದಿರುವವರಲ್ಲಿ ಇಶಾಂತ್ ಹೊರತುಪಡಿಸಿ ಮತ್ಯಾವ ಬೌಲರ್ ಕೂಡ ಅಂತಾರಾಷ್ಟ್ರೀಯ ಅನುಭವ ಹೊಂದಿಲ್ಲ. ಹೀಗಾಗಿ ಇಶಾಂತ್ ಉತ್ತಮ ಆಯ್ಕೆ ಎನ್ನುವುದು ನೆಟ್ಟಿಗರ ಅಭಿಪ್ರಾಯ. ...
IPL 2022: ಸೊಂಟದ ಗಾಯದಿಂದಾಗಿ ಅನ್ರಿಕ್ ನೋಕಿಯಾ ಈ ವರ್ಷ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗುವದಿರುವುದು ದೆಹಲಿ ಕ್ಯಾಪಿಟಲ್ಸ್ಗೆ ದೊಡ್ಡ ಹೊಡೆತವಾಗಿದೆ. ...
IND vs SA: ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಆಡಿದ ಇನ್ನಿಂಗ್ಸ್ ನೋಡಿದರೆ ನೀವು ಇಬ್ಬರನ್ನೂ ಹೊರಗಿಡಲು ಸಾಧ್ಯವಿಲ್ಲ. ಆದ್ದರಿಂದ ಹನುಮ ವಿಹಾರಿಯನ್ನು ಹೊರಗುಳಿಸಿ, ವಿರಾಟ್ ಅವರನ್ನು ಸೇರಿಸಿಕೊಳ್ಳಬೇಕು. ...
IND vs SA: ಇಶಾಂತ್ ದಕ್ಷಿಣ ಆಫ್ರಿಕಾದಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. ಇಶಾಂತ್ ಅವರಿಗೂ ಅನುಭವವಿದೆ ಆದರೆ ನಾಯಕ ವಿರಾಟ್ ಕೊಹ್ಲಿ ಈ ವೇಗದ ಬೌಲರ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ...
IND vs SA: ಟೀಂ ಇಂಡಿಯಾದ ಅನೇಕ ಆಟಗಾರರಿಗೆ ದಕ್ಷಿಣ ಆಫ್ರಿಕಾ ಪ್ರವಾಸವು ಕೊನೆಯ ಪ್ರವಾಸವೆಂದು ಎಂದು ಸಾಬೀತುಪಡಿಸಬಹುದು. ಈ ಪ್ರವಾಸದಲ್ಲಿ ಅವರ ಆಟವು ಪ್ರಕ್ಷುಬ್ಧವಾಗಿದ್ದರೆ, ಅವರ ಹೆಸರನ್ನು ಭಾರತ ತಂಡದಿಂದ ಶಾಶ್ವತವಾಗಿ ಕಡಿತಗೊಳಿಸಬಹುದು. ...
IND vs SA: ಮೊದಲ ಟೆಸ್ಟ್ನಲ್ಲಿ ಇಶಾಂತ್ ಆಡುವ XI ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಅದೇನೇ ಇರಲಿ, ವೇಗದ ಬೌಲಿಂಗ್ನಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ. ...
Ishant Sharma, Ajinkya Rahane and Ravindra Jadeja: ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಅಜಿಂಕ್ಯಾ ರಹಾನೆ ಇಂಜುರಿಗೆ ತುತ್ತಾದ ಪರಿಣಾಮ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗ ಬೇಕಿರುವ ಣಾರತ ನ್ಯೂಜಿಲೆಂಡ್ ಅಂತಿಮ ...
IND vs NZ: ಐದನೇ ದಿನದಾಟದ ಆರಂಭದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಇದರಿಂದಾಗಿ ಇಶಾಂತ್ ಶರ್ಮಾ ಮೈದಾನ ತೊರೆಯಬೇಕಾಯಿತು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ಗೆ ಬಂದಿದ್ದಾರೆ. ...
R. Ashwin: ಹ್ಯಾಮ್ಸ್ಟ್ರಿಂಗ್ ಇಂಜರಿಗೆ ತುತ್ತಾದ ಪರಿಣಾಮ ಎರಡನೇ ಟೆಸ್ಟ್ಗೆ ಶಾರ್ದೂಲ್ ಠಾಕೂರ್ ಲಭ್ಯರಿಲ್ಲ ಎಂಬ ಮಾತನ್ನು ಕೊಹ್ಲಿ ಪಂದ್ಯ ಆರಂಭಕ್ಕೂ ಮುನ್ನ ಹೇಳಿದ್ದರು. ಹೀಗಾಗಿ ಅಶ್ವಿನ್ ಕಣಕ್ಕಿಳಿಯುವುದು ಖಚಿತ ಎಂದೇ ನಂಬಲಾಗಿತ್ತು. ಆದರೆ, ...
Virat Kohli and Anushka Sharma: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ನಾಯಕ ವಿರಾಟ್ ಕೊಹ್ಲಿಯನ್ನೂ ಸೇರಿದಂತೆ ಹಲವರೊಂದಿಗೆ ಫೊಟೊವೊಂದಕ್ಕೆ ಪೋಸ್ ಕೊಟ್ಟಿದ್ದು, ಆ ...