ಮೋಹನ್ ಮುತ್ಯಾಲಪೇಟೆಯಲ್ಲಿರುವ ದೇವಸ್ಥಾನಕ್ಕೆ ಹೋಗುವಾಗ ಹಲ್ಲೆ ನಡೆದಿದೆ. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯಿತಾದರೂ ಮಾರ್ಗ ಮಧ್ಯೆದಲ್ಲೇ ಕೊನೆಯುಸಿರೆಳೆದಿದ್ದಾರೆ. ...
ಹೊಸದಾಗಿ ಪರಿಷ್ಕರಿಸಲಾದ ಸಂಪುಟದಲ್ಲಿ 25 ಕ್ಯಾಬಿನೆಟ್ ಸದಸ್ಯರಲ್ಲಿ 17 ಮಂದಿ ಎಸ್ಟಿ, ಎಸ್ಸಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಎಂದು ಮುಖ್ಯಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆ ಭಾನುವಾರ ತಿಳಿಸಿದೆ. ...
ಆಂಧ್ರಪ್ರದೇಶದ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗಳನ್ನು ತಲುಪಲು ಎಸಿ ವಾಹನವನ್ನು ಉಚಿತವಾಗಿ ಪಡೆಯಬಹುದು. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಇಂದು 500 ಹವಾನಿಯಂತ್ರಿತ ವ್ಯಾನ್ಗಳನ್ನು ಉದ್ಘಾಟಿಸಿದ್ದಾರೆ. ...
Jagan Mohan Reddy: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಹಳೆಯ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಅವರು ಬಂಗಿ ಜಂಪಿಂಗ್ ಮಾಡುವುದನ್ನು ನೋಡಬಹುದು. ...
Andhra Pradesh ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು(Chandrababu Naidu) ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು. ...
ಆಂಧ್ರ ಪ್ರದೇಶ ಬಂದ್ ಗುಂಟೂರಿನ ಮಂಗಳಗಿರಿಯಲ್ಲಿರುವ ಟಿಡಿಪಿ ರಾಜ್ಯ ಪ್ರಧಾನ ಕಛೇರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿನ ಕಚೇರಿಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಂವಿಧಾನದ 356 ನೇ ವಿಧಿಯನ್ನು ...
ನಿಷ್ಕಾರಣವಾಗಿ ನಿಷ್ಕರುಣೆಯಿಂದ ನಾಯಿಗಳನ್ನು ಕೊಂದಿರುವವರು ಅವುಗಳ ಕಾಟ ಅಥವಾ ಸಂಖ್ಯೆ ಕಡಿಮೆ ಮಾಡಬೇಕು ಅಂತ ಅಂದುಕೊಂಡಿದ್ದರೆ, ಅವುಗಳಿಗೆ ಪಶುವೈದ್ಯರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದರೆ ಅವರ ಉದ್ದೇಶ ಈಡೇರುತಿತ್ತು ಮತ್ತು ಪಾಪದ ನಾಯಿಗಳ ಜೀವವೂ ಉಳಿಯುತಿತ್ತು. ...
Andhra Pradesh: 75 ಪುರಸಭೆಗಳಲ್ಲಿ ಪೈಕಿ 67 ರಲ್ಲಿ ವೈಎಸ್ಆರ್ಸಿಪಿ ಜಯಗಳಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಈ ಪಕ್ಷ ಇನ್ನೂ ಐದು ಪುರಸಭೆಗಳಲ್ಲಿ ಮತ್ತು 11 ಮಹಾನಗರ ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ. ...