IND vs ENG: ಆಂಡರ್ಸನ್ ಈಗಾಗಲೇ ಭಾರತದ ವಿರುದ್ಧ ಟೆಸ್ಟ್ನಲ್ಲಿ 100 ವಿಕೆಟ್ಗಳನ್ನು ಪಡೆದಿದ್ದರೂ, ಆದರೆ ಈ ಬಾರಿ ಅವರು ಇಂಗ್ಲೆಂಡ್ನಲ್ಲಿ ಮಾತ್ರ 100 ವಿಕೆಟ್ಗಳನ್ನು ಪೂರೈಸಿದ್ದಾರೆ. ...
James Anderson: ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ 400, 500, 600, 650 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇತ್ತೀಚಿನ ಆಶಸ್ ಸರಣಿಯ ನಂತರ ಆಂಡರ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ...
England vs New Zealand, 1st Test: ಇಂಗ್ಲೆಂಡ್ ಮೊದಲ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ಆಂಗ್ಲರು 16 ರನ್ಗಳ ಹಿನ್ನಡೆಯಲ್ಲಿದ್ದಾರೆ. ಅಚ್ಚರಿ ಎಂದರೆ ಉಭಯ ತಂಡಗಳ ಯಾವುದೇ ಬ್ಯಾಟರ್ಗಳಿಂದ ...
18 ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಿದ ಸ್ಟುವರ್ಟ್ ಬ್ರಾಡ್-ಜೇಮ್ಸ್ ಅಂಡರ್ಸನ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಕೊನೆಯ 6 ಎಸೆತಗಳನ್ನು ಎದುರಿಸಿದ್ದು ಜೇಮ್ಸ್ ಅಂಡರ್ಸನ್ ಎಂಬುದು ವಿಶೇಷ. ...
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು 7339.5 ಓವರ್ಗಳನ್ನು ಬೌಲ್ ಮಾಡಿದ್ದಾರೆ. ಇವರ ನಂತರ, 6808.2 ಓವರ್ಗಳನ್ನು ಬೌಲ್ ಮಾಡಿದ ಭಾರತದ ಅನಿಲ್ ಕುಂಬ್ಳೆ ಎರಡನೇ ಸ್ಥಾನದಲ್ಲಿದ್ದಾರೆ. ...
Ashes 2021: ಟೆಸ್ಟ್ನಲ್ಲಿ 100 ಇನ್ನಿಂಗ್ಸ್ಗಳಲ್ಲಿ ನಾಟೌಟ್ ಆಗಿ ಉಳಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಆಂಡರ್ಸನ್ ಪಾತ್ರರಾಗಿದ್ದಾರೆ. ದೀರ್ಘಕಾಲದವರೆಗೆ ಟೆಸ್ಟ್ನಲ್ಲಿ ಔಟಾಗದೆ ಉಳಿದಿರುವ ದಾಖಲೆ ಆಂಡರ್ಸನ್ ಅವರ ಹೆಸರಿನಲ್ಲಿದೆ. ...
ಕಳೆದ ಮೂರು ವಾರದೊಳಗೆ ಮೂರು ಟೆಸ್ಟ್ ಪಂದ್ಯ ನಡೆದಿವೆ. ಇದರಿಂದ ಆಟಗಾರರು ಸಾಕಷ್ಟು ದಣಿವಾಗಿದ್ದಾರೆ. ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿವೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸಿಲ್ವರ್ವುಡ್ ...
ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್ಗಳನ್ನು ...
Virat Kohli: ಕೊಹ್ಲಿ 7 ರನ್ ಗಳಿಸಿ ಔಟ್ ಆದಾಗ ಜೇಮ್ಸ್ ಆಂಡರ್ಸನ್ ಸಂಭ್ರಮಿಸಿದ ರೀತಿ ಸದ್ಯ ವೈರಲ್ ಆಗುತ್ತಿದೆ. ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಆಂಡರ್ಸನ್ ಹಾಗೂ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ...