ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಜನ್ ಧನ್ ಖಾತೆ ಹಾಗೂ ಪ್ರಾಥಮಿಕ ಉಳಿತಾಯ ಖಾತೆದಾರರಿಂದ ರೂ. 346 ಕೋಟಿ ಸಂಗ್ರಹಿಸಲಾಗಿದೆ. ಆ ಬಗ್ಗೆ ಇನ್ನಷ್ಉ ವಿವರವಾದ ಮಾಹಿತಿ ಈ ಲೇಖನದಲ್ಲಿದೆ. ...
ನಮ್ಮ ದೇಶದಲ್ಲಿ ಅದೆಷ್ಟೋ ಹಿಂದುಳಿದ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಪರಿಚಯವೇ ಇರಲಿಲ್ಲ. ಈ ಪಿಎಂ ಜನ-ಧನ ಯೋಜನೆ ಮೂಲಕ ಅವರಲ್ಲೂ, ಬ್ಯಾಂಕಿಂಗ್/ ಉಳಿತಾಯ, ಠೇವಣಿ, ಸಾಲ, ವಿಮೆ, ಪೆನ್ಶನ್ ಬಗ್ಗೆ ಪ್ರ್ಯಾಕ್ಟಿಕಲ್ ಆಗಿ ಅರಿವು ...
ಜನ ಧನ್ ಖಾತೆ ಹೊಂದಿರುವವರು ಬ್ಯಾಂಕ್ನಿಂದ ರುಪೇ ಪಿಎಂಜೆಡಿವೈ ಕಾರ್ಡ್ ಪಡೆಯುತ್ತಾರೆ. ಆಗಸ್ಟ್ 28, 2018ರ ನಂತರ ನೀಡಲಾಗುವ ರುಪೇ ಕಾರ್ಡ್ಗಳಿಗೆ ಅಪಘಾತ ಕವರ್ ಲಾಭ 2 ಲಕ್ಷ ರೂಪಾಯಿ ತನಕ ದೊರೆಯುತ್ತದೆ. ...
ಬಾಗಲಕೋಟೆ: ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ಮೋಸ ಆಗ್ತಿದೆ. ಹುನಗುಂದ ತಾಲೂಕಿನ ಗೋನಾಳ ಎಸ್ಟಿ ಗ್ರಾಮದಲ್ಲಿ ಜನ್ಧನ್ ಖಾತೆ ದುಡ್ಡಿಗೆ ಕನ್ನ ಹಾಕಲಾಗುತ್ತಿದೆ. ಹುನಗುಂದ ಎಸ್ಬಿಐ ಶಾಖೆಯ ಪ್ರತಿನಿಧಿ ರಿಯಾಜ್ ಬಡ ಜನರಿಗೆ ಮೋಸ ಮಾಡುತ್ತಿದ್ದಾನೆ ...