IND vs SL; ಈ ಪಂದ್ಯದಲ್ಲಿ ವಿಕೆಟ್ಗಳ ಮಳೆ ಸುರಿಸಿದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ನಿರ್ಮಿಸಿದರು. ಅದುಕೂಡ ಭಾರತದ ಯಾವೊಬ್ಬ ಬೌಲರ್ ಮಾಡಿರದ ಸಾಧನೆ ಎಂಬುದು ವಿಶೇಷ. ...
South Africa vs India: ವೇಗಿಗಳು ಸೆಂಚುರಿಯನ್ ಪಿಚ್ನಲ್ಲಿ ಬೆಂಕಿಯ ಚೆಂಡು ಉಗುಳುತ್ತಿದ್ದು ವಿಕೆಟ್ ಮೇಲೆ ವಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಸ್ಪ್ರೀತ್ ಬುಮ್ರಾ ವಿದೇಶದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ದಾಖಲೆಗೆ ...
India vs New Zealand: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಮ್ ಇಂಡಿಯಾ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವ ಶ್ರೇಷ್ಠ ಆಟಗಾರರಿದ್ದರೂ ತಂಡದ ಪ್ರದರ್ಶನದ ಬಗ್ಗೆ ಟೀಕೆಗಳು ಶುರುವಾಗಿದೆ. ಇದರ ನಡುವೆ ಜಸ್ಪ್ರೀತ್ ...
Jasprit Bumrah: ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆಯಲು ಕಪಿಲ್ ದೇವ್ 25 ಪಂದ್ಯಗಳನ್ನು ತೆಗೆದುಕೊಂಡರೆ, 27 ವರ್ಷದ ಜಸ್ಪ್ರೀತ್ ಬುಮ್ರಾ ತಮ್ಮ 24ನೇ ಪಂದ್ಯದಲ್ಲಿ ಈ ಸಾಧನೆ ಮೆರೆದಿದ್ದಾರೆ. ...
India vs England 2nd Test: ಈ ಸಂದರ್ಭ ಜಸ್ಪ್ರೀತ್ ಬುಮ್ರಾ ಮಾಸ್ಟರ್ ಪ್ಲಾನ್ ಮಾಡಿ ರೂಟ್ಗೆ ಪೆವಿಲಿಯನ್ ಹಾದಿ ತೋರಿಸಿದರು. ತಮ್ಮ ಸ್ವಿಂಗ್ ಬಾಲ್ ಮೂಲಕ 33 ರನ್ ಗಳಿಸಿದ್ದ ರೂಟ್ ಆಟಕ್ಕೆ ...
India vs England 2nd Test: ಈ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 10 ಎಸೆತಗಳನ್ನು ಎಸೆದರು. ಅಲ್ಲದೆ ಇಂಗ್ಲೆಂಡ್ ಖಾತೆಗೆ ಹೆಚ್ಚುವರಿಯಾಗಿ 4 ರನ್ ಬಿಟ್ಟುಕೊಟ್ಟರು. ...