Yezdi Roadking: ಪ್ರಸ್ತುತ ಮಾಹಿತಿಯಂತೆ ಜನವರಿ 13 ರಂದು ಹೊಸ ಯೆಜ್ಡಿ ಎರಡು ಮಾಡೆಲ್ಗಳಲ್ಲಿ ಅನಾವರಣಗೊಳ್ಳಲಿದ್ದು, ಅದೇ ದಿನ ನೂತನ ಬೈಕ್ನ ಬೆಲೆ ಹಾಗೂ ಇತರೆ ಮಾಹಿತಿಗಳು ಹೊರಬೀಳಲಿದೆ. ...
ಈ ಬೈಕ್ ತ್ವರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದ್ದು, ಹಾಗೆಯೇ ಹೆಚ್ಚಿನ ವೇಗವನ್ನು ಇದರಲ್ಲಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಇದರಿಂದ ಜಾವಾ ಎಲೆಕ್ಟ್ರಿಕ್ ಬೈಕ್ನಲ್ಲಿ ಆರಾಮವಾಗಿ ಹೆಚ್ಚು ದೂರ ಪ್ರಯಾಣಿಸಬಹುದು. ...
ಮೈಸೂರು: ಕೆಲವು ದಿನಗಳ ಹಿಂದೆ ಎತ್ತಿನ ಗಾಡಿ ಓಡಿಸಿ ಖುಷಿ ಪಟ್ಟಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈಗ ತಮ್ಮ ಫಾರ್ಮ್ಹೌಸ್ನಲ್ಲಿ ಮೈಸೂರಿನದ್ದೇ ಆದ ಜಾವಾ ಮೋಟಾರ್ಸ್ ಕಂಪನಿಯ ಜಾವಾ ಬೈಕ್ ಓಡಿಸಿ ಅದರ ಆನಂದ ...