ಸರ್ಕಾರ ಹೀಗೆಯೇ ಮಾಡುತ್ತದೆ, ಅಖಿಲೇಶ್ ಯಾದವ್ ತಮ್ಮ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದಾರೆ, ಜನರೇ ಎಚ್ಚರವಾಗಿರಿ, ಚುನಾವಣೆ ನಂತರ ಬೆಲೆ ಹೆಚ್ಚಾಗಲಿದೆ. ಅವರನ್ನು (ಬಿಜೆಪಿ) ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲಎಂದು ಜಯಾ ಬಚ್ಚನ್ ಹೇಳಿದ್ದಾರೆ ...
ಮುಳುಗುತ್ತಿರುವ ಹಡಗು ಏನಾಗುತ್ತದೆ? ಯಾರು ಮೊದಲು ಓಡುತ್ತಾರೆ? ಅದೇ ಪರಿಸ್ಥಿತಿ ಬಿಜೆಪಿಗೂ ಎದುರಾಗಿದೆ. ಈಗಲೇ ಬಿಜೆಪಿಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ ಎಂದು ಸಂಸದೆ ಜಯಾ ಬಚ್ಚನ್ ಹೇಳಿದ್ದಾರೆ. ...
KBC 13: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ 1000 ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಂಚಿಕೆಯಲ್ಲಿ ಬಿಗ್ಬಿ ಪುತ್ರಿ ಶ್ವೇತಾ ನಂದಾ, ಮೊಮ್ಮಗಳು ನವ್ಯಾ ನವೇಲಿ ನಂದಾ ಕಾಣಿಸಿಕೊಂಡಿದ್ದಾರೆ. ...
ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಜಯಾ ಬಚ್ಚನ್ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು. ಅದು ವೈರಲ್ ಆಗಿದೆ. ಇಲ್ಲಿ ನವ್ಯಾ ...
Amitabh Bachchan Jaya Bachchan Wedding Anniversary: ಮದುವೆ ನಂತರವೂ ಬೇರೆ ನಟಿಯರ ಜೊತೆ ಅಮಿತಾಭ್ ಹೆಸರು ತಳುಕು ಹಾಕಿಕೊಂಡಿತ್ತು. ಹತ್ತಾರು ಗಾಸಿಪ್ಗಳು ಹರಿದಾಡಿದ್ದವು. ಆದರೂ ಅವುಗಳಿಂದ ಅಮಿತಾಭ್ ಮತ್ತು ಜಯ ದಾಂಪತ್ಯಕ್ಕೆ ಧಕ್ಕೆ ...
ಮಾಡರ್ನ್ ಹಾಗೂ ಟ್ರೆಡಿಷನಲ್ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್ ಕವರ್ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ. ...
[lazy-load-videos-and-sticky-control id=”agHFhm8H50w”] ಮುಂಬಯಿ: ಬಾಲಿವುಡ್ನ ಶೆಹನ್ಶಾ ಅಮಿತಾಭ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೊರೊನಾದಿಂದಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ, ಅಭಿಷೇಕ್ ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ರಿಗೆ ...