ಕೀಲು ನೋವಿನ ಸಮಸ್ಯೆ ಕ್ಷಣ ಕ್ಷಣಕ್ಕೂ ಹಿಂಸೆ ನೀಡುವಂತಹದ್ದು. ಮಾತ್ರೆಗಳಿಂದ ಅದನ್ನು ನಿಯಂತ್ರಿಸುವುದು ತುಸು ಕಷ್ವವೇ ಆಗಿದೆ. ಹೀಗಾಗಿ ಈ ಆಯುರ್ವೇದ ಟಿಪ್ಸ್ಗಳನ್ನು ಅಳವಡಿಸಿಕೊಳ್ಳಿ. ...
ನೀವು ಕುಳಿತುಕೊಳ್ಳುವ ಶೈಲಿಯಿಂದ ನಿಮ್ಮ ಭುಜದ ಹಾಗೂ ಕೀಲುಗಳಲ್ಲಿ ಅತಿಯಾಗಿ ನೋವು ಕಾಣಿಸಕೊಳ್ಳುತ್ತದೆ. ಒದೇ ಕಡೆ ಹೆಚ್ಚು ಹೊತ್ತು ಭುಜವನ್ನು ಅಲುಗಾಡಿಸದೆ ಕುಳಿತರೆ ಹಿಡಿದುಕೊಂಡಂತಾಗಿ ನೋವು ಉಲ್ಬಣವಾಗುತ್ತದೆ. ...