ಟ್ವಿಟರ್ನಲ್ಲಿನ ಮತ್ತೊಂದು ವಿಡಿಯೊ ಜೋಕರ್ ಧರಿಸಿರುವಂತೆ ನೇರಳೆ ಬಣ್ಣದ ಸೂಟ್ ಮತ್ತು ಪ್ರಕಾಶಮಾನವಾದ ಹಸಿರು ಶರ್ಟ್ ಧರಿಸಿದ ವ್ಯಕ್ತಿಯನ್ನು ತೋರಿಸಿದೆ. ಖಾಲಿ ರೈಲಿನಲ್ಲಿ ಕುಳಿತು ಸಿಗರೇಟಿನ ಸೇದುತ್ತಾ ,ಕಾಲ ಮೇಲೆ ಕಾಲು ಹಾಕಿ ಶಾಂತವಾಗಿ ...
ಕ್ಯಾಲಿಪೋರ್ನಿಯಾ: ಸಿನಿಮಾಗಳಲ್ಲಿ ಜೋಕರ್ ಪಾತ್ರ ಚಿತಸ್ಥಾಯಿ, ಚಿರನೂತನ. ಅಂತಹ ಸಾರ್ವಕಾಲಿಕ ಪಾತ್ರಕ್ಕೆ ಜೀವತುಂಬುವುದು ಸುಲಭದ ಮಾತಲ್ಲ. ಹಾಗೆಂದೇ ಆ ಪಾತ್ರಕ್ಕೆ ಯಾವ ಕಲಾವಿದ ಜೀವತುಂಬುತ್ತಾನೋ ಆತ ಸರ್ವಪ್ರಿಯ ಆಗುತ್ತಾನೆ, ಮನ್ನಣೆಗಳೂ ಪ್ರಾಪ್ತಿಯಾಗುತ್ತವೆ. ಈ ಬಾರಿಯ ...