ಸಾಮಾನ್ಯವಾಗಿ ಸಚಿವರುಗಳ ಜೊತೆ ಪಟಾಲಂ ಇರುತ್ತದೆ. ಅಧಿಕಾರಿಗಳು, ಅಂಗರಕ್ಷಕರು, ಬೆಂಬಲಿಗರು, ಚೇಲಾಗಳು ಇರುತ್ತಾರೆ. ಆದರೆ ಶಿಕ್ಷಣ ಸಚಿವರೊಂದಿಗೆ ಯಾರೂ ಇಲ್ಲ. ಅಂದಹಾಗೆ ಅವರು ಮಂತ್ರಿ ಮಾಲ್ ನಲ್ಲಿ ನೋಡ ಹೊರಟಿದ್ದ ಸಿನಿಮಾ ಯಾವುದು ಗೊತ್ತಾ? ...
ಬಾಬಾ ವೈನ್ಸ್ ನಲ್ಲಿ ಕುಡಿದು ಮೂರು ಸಾವಿರ ರೂಪಾಯಿ ಬಿಲ್ ಮಾಡಿದ್ದ. ಹಣ ಕೇಳಿದ್ದಕ್ಕೆ ಐದು ನಿಮಿಷ ಬರ್ತಿನಿ ಎಂದು ಪಕ್ಕದ ಗುರು ಬಾರ್ ಹತ್ರ ಬಂದಿದ್ದ. ಅಲ್ಲಿ ಜಾಗ ಬಿಡೊ ವಿಚಾರಕ್ಕೆ ಮತ್ತೋರ್ವ ...
ಪೆಟ್ರೋಲ್ಗೆ ನಾವು ನೀರು ಮಿಶ್ರಣ ಮಾಡಿಲ್ಲ. ಮಳೆಯಿಂದಾಗಿ ಪೆಟ್ರೋಲ್ಗೆ ನೀರು ಮಿಶ್ರಣವಾಗಿರಬಹುದು ಎಂದು ಸಿಬ್ಬಂದಿ ಹೇಳುತ್ತಿದ್ದಾರಾದರೂ 3-4 ದಿನದಿಂದ ಈ ಭಾಗದಲ್ಲಿ ಮಳೆಯೇ ಹೆಚ್ಚಾಗಿ ಆಗಿಲ್ಲ! ಅದು ಹೇಗೆ ಪೆಟ್ರೋಲ್ಗೆ ನೀರು ಸೇರುತ್ತೆ ಎಂದು ...
ಇತ್ತೀಚೆಗೆ ನಡೆದಿದ್ದ ಡಬಲ್ ಮರ್ಡರ್ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ಸಣ್ಣ ಸುಳಿವೂ ಬಿಡದೆ ಎಸ್ಕೇಪ್ ಆಗಿದ್ದ ಆರೋಪಿಯನ್ನ ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವಾಗಿತ್ತು. ಆದರೆ ಕೊನೆಗೂ ಪೊಲೀಸರೂ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಕಾರ್ಯಾಚರಣೆ ಹೇಗಿತ್ತು? ...
ಮನೆಯಲ್ಲಿ ಇದ್ದ ಹಣ ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಕೇಸ್ ಸಂಬಂಧ ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ...
ದರೋಡೆ ಮಾಡುವ ಸಲುವಾಗಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಡರಾತ್ರಿ ಸುಮಾರು ...
ಜೆ.ಪಿ.ನಗರದ ವಾಲ್ ಸ್ಟ್ರೀಟ್ ಪಬ್ನಲ್ಲಿ ಶೆಫ್ಗಳಾಗಿದ್ದ ಸಾಗರ್ ಮತ್ತು ಮೌಸಿಕ್ ನಡುವೆ ಅಡುಗೆ ತಯಾರಿಸುವ ವಿಚಾರಕ್ಕೆ ಜಗಳ ಶುರುವಾಗಿದ್ದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ. ಚಾಕುವಿನಿಂದ ಇರಿದು ಪಶ್ಚಿಮ ಬಂಗಾಳದ ಯುವಕ ಸಾಗರ್ನನ್ನು ಮೌಸಿಕ್ ...
ಮದ್ಯದ ಅಮಲಿನಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತವಾಗಿರುವ ಘಟನೆ ಜೆ.ಪಿ.ನಗರದ ಎರಡನೇ ಹಂತದಲ್ಲಿ ನಡೆದಿದೆ. ಅಪಘಾತದಲ್ಲಿ ಕಾರು, ಬೈಕ್ ಸೇರಿದಂತೆ 5 ವಾಹನ ಜಖಂಗೊಂಡಿದೆ. ಸದ್ಯ, ಆರೋಪಿ ಚಾಲಕನನ್ನು ಜಯನಗರ ಸಂಚಾರಿ ಪೊಲೀಸರು ವಶಕ್ಕೆ ...
ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನ ಬಂಟು ತಾತಾರಾಮ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿತರಿಂದ 50 ಕೆ.ಜಿ ಗಾಂಜಾ ಸಹ ...