Indraneela Story by A. Vennila : ಜೀವ ತುಂಬಿಕೊಂಡು ದುಂಡಗೆ ತಿರುಗುವ ಭೂಮಿಯ ಚೆಂಡಿನ ನಾಲಿಗೆಯನ್ನು ನಾನು ಸವಿಯುತ್ತಿದ್ದೆ. ದೇಹದ ಕದಗಳು ತೆರೆಯುತ್ತಲೇ, ಪ್ರಪಂಚದ ಗರ್ಭಗುಡಿಯೊಳಗೆ ನುಸುಳಿದೆ. ...
Indraneela Story by A. Vennila : ಕರೆಗಂಟೆ ಶಬ್ದ. ಮಾಲುಸಮೇತ ಸಿಕ್ಕಿಹಾಕಿಕೊಂಡ ಕಳ್ಳನಂತೆ ನಡುಗು, ಬೆವರು. ‘ಏನು ತಪ್ಪು ಮಾಡಿದೆ? ಯಾಕೆ ಹೆದರುತ್ತಿದ್ದೇನೇ?’ ಎಂದು ಸಮಾಧಾನ ಮಾಡಿಕೊಂಡೆ. ಎದೆಬಡಿತ ಕಡಿಮೆಯಾಗಲಿಲ್ಲ. ...
Indraneela Story by A. Vennila : ಉಳಿದವರು ಹೇಳುವುದು ಇರಲಿ, ಕಣ್ಣ ಏನು ಹೇಳುತ್ತಾನೆ? ನಾನು ಸಂಸಾರಕ್ಕೆ ಲಾಯಕ್ಕಿಲ್ಲ ಎಂದೂ ಕೈಬಿಡುತ್ತಾನೆಯೇ? ನಿನ್ನ ಜತೆ ಇದ್ದರೆ ಮಕ್ಕಳೂ ಹಾಳಾಗುತ್ತಾರೆ ಎಂದು ವಿಚ್ಛೇದನ ನೀಡುತ್ತಾನೋ? ...
Indraneela Story by A. Vennila : ಮೊಲೆಗಳನ್ನು ಹೇಗೆ ಉಜ್ಜಿ ಸ್ನಾನ ಮಾಡುತ್ತೇನೆ ಎಂಬುದು ನೆನಪೇ ಇಲ್ಲ. ಭಾರವಾಗಿದ್ದ ಮೊಲೆಗಳನ್ನು ಮಗುವನ್ನು ಎತ್ತಿ ಉಜ್ಜುವಂತೆ ಎಚ್ಚರಿಕೆಯಿಂದ ಉಜ್ಜಿದೆ. ತವಕದಿಂದ ಪುಟಿದು ತತ್ತರಿಸಿತು. ...
Indraneela Story by A. Vennila : ಸೂಳೆಯೂ ಕಾಸಿಗಾಗಿಯೇ ಹಲ್ಲುಕಚ್ಚಿ ಮಲಗುತ್ತಾಳೆ. ಸಂತೋಷವಾಗಿಯೇ ಮಲಗುತ್ತಾಳೆಯೆ? ಸಂಸಾರದಲ್ಲಿ ಯಾವಳಾದರೂ ಗಂಡನ ಜತೆ ಮಲಗಬೇಕು, ಏಳಬೇಕು ಎಂದು ಹೊರಗೆ ಹೇಳಿಕೊಂಡು ತಿರುಗುತ್ತಾಳೇನೇ? ...
Indraneela Story by A. Vennila : ರಾತ್ರಿಯಲ್ಲೇ ಸಾವಿರ ಶಬ್ದಗಳು ಕೇಳಿಸುತ್ತವೆ. ಸಣ್ಣ ಶಬ್ದವೂ ಸ್ಪಷ್ಟವಾಗಿ ಕೇಳುತ್ತದೆ. ಬೆಕ್ಕಿನ ಮೃದು ಪಾದಗಳ ಶಬ್ದ ಸಹ ಹತ್ತಿರದಲ್ಲಿ ಕೇಳಿಸುತ್ತದೆ. ಜಿರಳೆ ಪಟಪಟಿಸುವುದು, ದುಂಬಿಯ ರೆಕ್ಕೆಯ ...
Indraneela Story by A. Vennila : ಅಂದು ಅವನ ಮುಖದ ಮೇಲೆ ನನ್ನ ಎರಡು ತೊಟ್ಟು ಕಣ್ಣೀರು ಬಿತ್ತು. ಹೆಂಡತಿಯ ಮೂಲಕವೇ ಗಂಡು, ಹೆಣ್ಣಿನ ದೇಹವನ್ನು ಅರಿತುಕೊಳ್ಳುತ್ತಾನೆ. ಅನುಭವಿಸುತ್ತಾನೆ. ಬೇಗನೆ ಬೇಸತ್ತೂ ಹೋಗುತ್ತಾನೆ. ...
Indraneela Story by A. Vennila : ಹಾರುವ ಸ್ಥಿತಿಯಲ್ಲಿದ್ದ ದೇಹದೊಂದಿಗೆ ಕಣ್ಣನನ್ನು ತಿರುಗಿ ನೋಡಿದೆ. ಮೊಳಕಾಲಿನೊಳಗೆ ಕೈಗಳ ಜೋಡಿಸಿ ಮುದುಡಿಕೊಂಡು ನಿದ್ದೆ ಮಾಡುವ ಅವನೊಳಗೆ ಗಾಳಿ ಸಹ ನುಸುಳಲು ಸಾಧ್ಯವಿಲ್ಲ. ದೇಹದ ವಿಶ್ವರೂಪದರ್ಶನ ಮತ್ತೆ ...
Indraneela Story by A. Vennila : ಪಾತರಗಿತ್ತಿ ದೇಹದೊಳಗೆ ಹಾರಿತು. ಪೂರ್ತಿಯಾಗಿ ಉರಿದ ಜ್ವಾಲೆಯ ಬಿಸಿ ಒಳಗೆ ಹರಡಿತು. ಜ್ವಾಲೆಯಿಂದ ಗಂಧದ ಪರಿಮಳ ಹಬ್ಬಿತು. ದೇಹ ಒಪ್ಪಿಕೊಂಡ ರಸವಾದವನ್ನು ಬದಲಾಯಿಸುವುದು ಹೇಗೆ? ಬೆರಳ ...