Kaala Bhairava Gayatri Mantra: ಕಾಲ ಭೈರವೇಶ್ವರ ಸ್ವಾಮಿಗೆ ವಿಶೇಷವಾಗಿ ಸಂಕಲ್ಪ ಮಾಡಿಕೊಂಡಿದ್ದರೆ ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಜೀವನದಲ್ಲಿ ನೀವು ಎಲ್ಲಿಯೇ ಹೋದರೂ ಕೂಡ ಧನವಂತರಾಗಿ ಬಾಳುತ್ತೀರಿ. ...
ಶಿವನಿಗೆ ಅರ್ಪಿತವಾದ ಸೋಮವಾರ ಹಾಗೂ ಭೈರವನಿಗೆ ಅರ್ಪಿತವಾದ ಅಷ್ಟಮಿ. ಕಾಲಭೈರವನ ಈ ಎಂಟು ಪದ್ಯಗಳನ್ನು ಅಭ್ಯಸಿಸುವವರಿಗೆ ಜ್ಞಾನ ಮತ್ತು ವಿಮೋಚನೆಯ ಹಾದಿ ದೊರೆಯುತ್ತದೆ. ದುಃಖ, ಖಿನ್ನತೆ, ದುರಾಸೆ, ಕೋಪವನ್ನು ಇದು ದೂರ ಮಾಡುತ್ತದೆ. ಕಾಲಭೈರವನ ...