ಈಗ ಕಲಬುರಗಿ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಇದೆ. ಇದರಿಂದಾಗಿ ರಾಜ್ಯದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಲು ಅನುಕೂಲವಾಗಲಿದೆ. ...
ಆರೋಪಿಗಳನ್ನ ಕಲಬುರಗಿ ಸಿಐಡಿ ಕಚೇರಿಗೆ ತಂದ ಪೊಲೀಸರು ಸದರಿ ಪರೀಕ್ಷಾ ಅಕ್ರಮದಲ್ಲಿ ಈವರೆಗೆ ಒಟ್ಟು 37 ಜನರನ್ನು ಬಂಧಿಸಿದ್ದಾರೆ. ಬಂಧಿತ ಅಸ್ಲಮ್ ಈ ಹಿಂದೆ ಪಿಎಸ್ಐ ಅಕ್ರಮ ವಿರುದ್ಧ ಹೋರಾಟ ನಡೆಸುತ್ತಿರುವ ಧಾರವಾಡದ ...
PSI Recruitment scam: ದಿವ್ಯಾ ಹಾಗರಗಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಪಿಎಸ್ಐ ಪರೀಕ್ಷಾ ಅಕ್ರಮ ಆರೋಪದಡಿ ದಿವ್ಯಾ ಪತಿ ರಾಜೇಶ್ ಈಗಾಗಲೇ ಕಲಬುರಗಿ ಜೈಲು ಸೇರಿದ್ದಾನೆ. ಹಾಗಾಗಿ ಪತಿ-ಪತ್ನಿ ಇಬ್ಬರೂ ...
ಅಂದಹಾಗೆ, ಪಿಎಸ್ ಐ ನೇಮಕಾತಿ ಹಗರದಲ್ಲಿ ತಲೆಮರೆಸಿಕೊಂಡಿರುವ ಖಾಸಗಿ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೆ ಮರ್ಯಾದೆಯಿಂದ ಸಿಐಡಿ ಅಧಿಕಾರಿಗಳ ಮುಂದೆ ಶರಣಾಗುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ. ...
ಕರ್ನಾಟಕದಲ್ಲಿ ಡಿಸಿ ಮತ್ತು ಎಸ್ ಪಿ ಗಳ ವರ್ಗಾವಣೆಯಲ್ಲಿ ಮೊದಲು ಯಾವತ್ತೂ ಆಕ್ರಮ ನಡೆದಿರಲಿಲ್ಲ. ಆದರೆ, ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಇದನ್ನೆಲ್ಲ ಆರಂಭಿಸಿದ ಎಂದು ಅವರು ಹೇಳಿದರು. ...
ಅಲ್-ಖೈದಾದಂಥ ಕುಖ್ಯಾತ ಸಂಘಟನೆಯೊಂದಿಗೆ ಭಾರತದ ಯಾವುದೇ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ಕೂತು ಸಂಪರ್ಕ ಇಟ್ಟುಕೊಂಡಿದ್ದರೆ, ಈ ಸಂಸ್ಥೆಗಳಿಗ ಅದು ಕೂಡಲೇ ಗೊತ್ತಾಗುತ್ತದೆ ಮತ್ತು ಅಂಥ ವ್ಯಕ್ತಿಯನ್ನು ಏನು ಮಾಡಬೇಕೋ ಅದನ್ನು ಅವು ಮಾಡುತ್ತವೆ. ...
ಅಪಘಾತ ನಡೆದ ಸ್ಥಳದಲ್ಲಿ 2 ಮತ್ತು ಆಸ್ಪತ್ರೆಗಳಲ್ಲಿ ಮೂರು ಜನ ಸತ್ತಿರುವರೆಂದು ಶ್ರೀರಾಮುಲು ಹೇಳಿದರು. ಆಸ್ಪತ್ರೆ ಮತ್ತು ಮೃತರಾದವರ ಮನೆಗಳಿಗೆ ಭೇಟಿ ನೀಡಿರುವ ಸಚಿವರು ಸತ್ತವರ ಕುಟುಬಗಳಿಗೆ ತಲಾ 5 ಲಕ್ಷ ರೂ. ಸರ್ಕಾರದ ...
ಅಲ್ಲೇ ಕರ್ತವ್ಯ ಮೇಲಿದ್ದ ಪ್ರವೀಣ್ ಕೂಡಲೇ ಸಹಾಯಕ್ಕಾಗಿ ಧಾವಿಸಿ ಅವರನ್ನು ದೂರ ಎಳೆದು ನಿಶ್ಚಿತ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅವರ ಸಾಹಸಕ್ಕೆ ನಮ್ಮದೊಂದು ಸಲಾಂ! ...
Kalaburgi Deputy Commissioner Yeshwanth Gurukar: ಐಎಎಸ್ ಹಮ್ಮುಬಿಮ್ಮು, ಜಿಲ್ಲೆಯ ಪ್ರಥಮ ಅಧಿಕಾರಿ ಎಂಬ ಗೌರವ/ಗರ್ವ ಕಳಚಿಟ್ಟು ರೈತಾಪಿ ಜನರನ್ನು ಕಂಡು ಮಾತನಾಡಿಸಿದ್ದಾರೆ. ಕಳೆದ ತಿಂಗಳಷ್ಟೇ ಜಿಲ್ಲಾಧಿಕಾರಿಯಾಗಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಬಂದಿಳಿದ ಬೆಂಗಳೂರು ...
Kalaburgi: ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ 27 ಎಮ್ಮೆಗಳನ್ನು ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈರ್ವರನ್ನು ಬಂಧಿಸಲಾಗಿದೆ. ...