Taliban ಅಫ್ಘಾನಿಸ್ತಾನವನ್ನು ತನ್ನಿಂದಲೇ ತೆಗೆದುಕೊಳ್ಳುವಂತಹ ರಾಜತಾಂತ್ರಿಕ ಪ್ರಯತ್ನಗಳು ಮಿಲಿಟರಿ ಬಲದ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ಬರದಾರ್ ವಾದಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಹಕ್ಕಾನಿ ಮತ್ತು ಆತನ ಅನುಯಾಯಿಗಳು ಒಪ್ಪಲಿಲ್ಲ ಎಂದು ವರದಿ ...
ತಾಲಿಬಾನ್ ಸಂಘಟನೆಯಲ್ಲಿ ಇರುವ ನಾಯಕರಲ್ಲಿ ಬಹುತೇಕರು ಕಂದಹಾರ್ ಮೂಲದವರು. ಆದರೆ, ಈಗ ತಾಲಿಬಾನ್ ಹುಟ್ಟೂರಿನಲ್ಲಿ ತಾಲಿಬಾನ್ ಸಂಘಟನೆಯ ದಬ್ಬಾಳಿಕೆ, ದೌರ್ಜನ್ಯ ಮಿತಿಮೀರಿ ಹೋಗಿದೆ. ಇದೆಲ್ಲವನ್ನೂ ವಿಶ್ವ ಸಮುದಾಯ ಮೂಕ ಪ್ರೇಕ್ಷಕನಾಗಿ ನೋಡುತ್ತಾ ಕುಳಿತಿದೆ. ...
ಕಂದಹಾರ್ ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾಗಿದ್ದು ತಾಲಿಬಾನಿಗಳ ಆಧ್ಯಾತ್ಮಿಕ ಕೇಂದ್ರವೆನಿಸಿಕೊಂಡಿದೆ. ತಾಲಿಬಾನ್ ಸಂಘಟನೆ ಉಗಮವಾಗಿದ್ದು ಇದೇ ನಗರದಲ್ಲಿ. 1999 ರಲ್ಲಿ ಭಾರತದ ವಿಮಾನವನ್ನು ಅಪಹರಿಸಿದಾಗಲು ಅದನ್ನು ಇದೇ ನಗರಕ್ಕೆ ತರಲಾಗಿತ್ತು. ...
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಸುದ್ದಿ ವಾಹಿನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕರನ್ನು ಕೆಲಸದಿಂದ ತೆಗೆದಿದ್ದವು. ...
ತಾಲಿಬಾನಿಗಳು ಏನೆಲ್ಲ ಲೂಟಿ ಮಾಡಿದ್ದಾರೆ ಎಂಬುದರ ಬಗ್ಗೆ ನಿಖರವಾದ ಅಂದಾಜು ಇಲ್ಲ ಎಂದು ಅಮೆರಿಕ ಈ ಹಿಂದೆ ಹೇಳಿತ್ತು. ಆದರೆ ಅವರು ಅಮೆರಿಕದ ಹಮ್ವೀಸ್ ಸೇರಿದಂತೆ 2,000 ಶಸ್ತ್ರಸಜ್ಜಿತ ವಾಹನಗಳನ್ನು ಹೊಂದಿರಬಹುದು. ...
ಕಂದಹಾರ್ನಿಂದ ಬಂದ ವರದಿಗಳ ಪ್ರಕಾರ ತಾಲಿಬಾನ್ ಕಾರ್ಯಕರ್ತರು ಭಾರತೀಯ ದೂತಾವಾಸದ ಬೀಗಗಳನ್ನು ಮುರಿದು ಶೋಧ ನಡೆಸಿದ್ದಾರೆ. ಅವರು ಅಲ್ಲಿ ನಿಲುಗಡೆ ಮಾಡಿದ್ದ ರಾಜತಾಂತ್ರಿಕ ವಾಹನಗಳನ್ನು ತೆಗೆದುಕೊಂಡು ಹೋದರು. ...
Taliban Attack in Afghanistan | ಅಫ್ಘಾನಿಸ್ತಾನದ ಮನೆಗಳಿಗೆ ನುಗ್ಗುತ್ತಿರುವ ಉಗ್ರರು 12 ವರ್ಷದ ಬಾಲಕಿಯರನ್ನೂ ಬಿಡದೆ ಬಲವಂತವಾಗಿ ಮದುವೆಯಾಗುತ್ತಿದ್ದಾರೆ. ನಂತರ ಅವರನ್ನು ತಮ್ಮ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲಾಗದೆ ತಾಯಂದಿರು ...