Satyakaama : ಕಾಲ-ಮನಸ್ಸು ಇವುಗಳಲ್ಲಿ ಯಾವಾಗಲೂ ಎಳೆದಾಟ ಇರುತ್ತದೆ. ಭವಿಷ್ಯ ಬೇಗ ಬರಲಿ ಎಂದು ತವಕ ಪಡುವವನ ವರ್ತಮಾನ ದೊಡ್ಡದಿರುತ್ತದೆ. ಭೂತ ಬಹಳ ಬೆಲೆಯುಳ್ಳದ್ದು ಎಂದು ತಿಳಿದವನ ವರ್ತಮಾನ ಹಗುರು, ಭವಿಷ್ಯ ಮಸುಕು. ಕಾಲದ ...
Writing : ‘ಇನ್ನೂರು-ಮುನ್ನೂರು ವರ್ಷಗಳ ಬೃಹತ್ ಅರಳೀಮರವನ್ನು ಅದರ ಸುಳಿವೂ ಇರದಂತೆ ಬೇರುಸಹಿತ ಕತ್ತರಿಸಿದ್ದಾರೆ! ಬೇರು-ಕೊಂಬೆಗಳನ್ನು ಕತ್ತರಿಸಿದ ಅದರ ಬೊಡ್ಡೆಯನ್ನು ಪಕ್ಕದಲ್ಲೇ ಇದ್ದ, ನಾನು ಪ್ರಾಥಮಿಕ-ಮಾಧ್ಯಮಿಕ ಓದಿದ್ದ ಶಾಲೆಯ ಕಾಂಪೌಂಡಿಗೆ ಒರಗಿಸಿದ್ದಾರೆ! ಅದರ ಬುಡವಿದ್ದ ...
Literature : ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ...
Literature : ‘ಮುಳ್ಳಿನ ಮೊನೆಯನ್ನು ಸೂಜಿತುದಿಯು ಮುಟ್ಟಿದ ಹಾಗೆ ಬರಹದ ಬೆರಳತುದಿಯಲ್ಲಿಯೇ ಬದುಕಿನ ಯಾವುದೋ ಆಳವನ್ನು ಸವರಿದಾಗ ಘಟಿಸುವ ಚುಳ್ಳನೆಯ ವಿಷಾದ. ಏಕಕಾಲದಲ್ಲಿ ಇಂದಿನಲ್ಲಿ ನಿಂತೇ ಮುಂದನ್ನು ಕಂಡೂ ಅತ್ತಲೇ ಸಾಗಬೇಕಾದ ವಿಷಾದ. ಅಥವಾ ಇದಾವುದೂ ಅಲ್ಲವೋ ...
Kannada Novel : ‘ಹತ್ತು ಹನ್ನೆರಡರ ವಯೋಮಾನದ ಬಾಲಕರನ್ನು ಮಠಗಳಿಗೆ ತಳ್ಳಿ ದೀಕ್ಷೆ ಕೊಡಿಸಿ, ಆಟವಾಡಿಕೊಂಡಿರಬೇಕಾದ ವಯೋಮಾನದಲ್ಲಿ, ನವಿರು ಭಾವನೆಗಳು ಅರಳುತ್ತಿರುವ ಸಂದರ್ಭದಲ್ಲಿ ಶರೀರಧರ್ಮ ವಿರೋಧಿಯಾದ ವೈರಾಗ್ಯವನ್ನು ಆವಾಹಿಸಿಕೊಳ್ಳುವಂತೆ ಮಾಡುತ್ತಿರುವುದರಿಂದ ಅಂಥವರ ಮನಸ್ಸು-ದೇಹದ ಮೇಲೆ ...
Kannada Novel : ಅವಳಿಗೆ ಅರಿಶಿನ ಕುಂಕುಮವಿಟ್ಟು, ಹೂವನ್ನು ಮುಡಿಗೇರಿಸಿ ಅಕ್ಷತೆ ಹಾಕಿ ದೀಪದ ಆರತಿ ಬೆಳಗಿದರು. ದೊಡ್ಡವಳಾದಳು ಎಂದರೆ ಇದೇನೇ..? ಆರತಿ ಮುಗಿದ ನಾಲ್ಕಾರು ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ನನ್ನೊಂದಿಗೆ ಆಟವಾಡಲು, ತಿರುಗಾಡಲು ...
Sound Body Sound Mind : ‘ದೇಹದಲ್ಲಿದ್ದ ಎಲ್ಲ ಕೊಬ್ಬೂ ಕರಗಿಹೋಗಿ ನಾನು ಜೋಲಾಡುತ್ತಿದ್ದೇನೆ. ಮೂರೂ ಮಕ್ಕಳಿಗೂ ನಾಲ್ಕು ವರ್ಷದ ತನಕ ಹಾಲು ಕುಡಿಸಿರುವ ಮೊಲೆಗಳಿವು. ಇಷ್ಟಿರೋದೇ ಹೆಚ್ಚು. ನನ್ನ ಗುರುತ್ವಕೇಂದ್ರವೇ ಏರುಪೇರಾಗಿದೆ. ನನ್ನ ...
Kannada Novel : ‘ಅದಕ್ಕೆ ಉತ್ಸಾಹ ಅನ್ನುವುದೊ, ಅವಸರ ಅನ್ನುವುದೊ, ಅವೆರಡರ ಸಮ್ಮಿಶ್ರಣ ಅನ್ನುವುದೊ! ಇದಕ್ಕೆ ನಿದರ್ಶನ ಅಂದರೆ ಶ್ರೀಯುತರು ಪ್ರಹರಿ ಗೋಡೆ ದಾಟಿ ಅಧಿಕೃತ ನಿವಾಸದ ಮುಖ್ಯದ್ವಾರ ಸಮೀಪಿಸಿದರು. ಅದೆ ತಾನೆ ಮಾಳವಿಕಾ ...
Kannada Novel : ‘ಮೂರುನಾಲ್ಕು ತಿಂಗಳಲ್ಲಿ ಪರೀಕ್ಷೆ ಕೊಡುವವನಿದ್ದನು; ಪರೀಕ್ಷೆಯಾಯಿತೆಂದರೆ ಡಾಕ್ಟರಾಗುವವನಿದ್ದನು. ಅಂತೇ ಕೇಳಿದ ಪ್ರಶ್ನೆಗೆ ಒಂದು ಮೊನೆಯಿತ್ತು. ಅದು ಅಮೃತನ ಎದೆಯಲ್ಲಿ ನಾಟಿತು; ಆದರೆ ಎದೆಗುಂದಿಸಲಿಲ್ಲ. ಅವನು ಸ್ವಲ್ಪವೂ ತಡೆಯದೆ ‘ಹೌದು ಸಿದ್ಧನಿದ್ದೇನೆ’ ...
Power Politics : ‘ಕಳ್ಳಬಟ್ಟಿ ತಯಾರಿ, ಕೋಳಿ ಅಂಕ, ವಾಲೆಬೆಲ್ಲದ ಪಾಕಶಾಸ್ತ್ರದಿಂದ ಹಿಡಿದು, ಹೇಗೆ ನಮ್ಮ ಅಂತರಂಗ ಶುದ್ಧಿಗೆ ಬೇಕಾದ ಧರ್ಮ, ಆಚರಣೆಯ ಪ್ರದರ್ಶನಕ್ಕಿಳಿದು ಕ್ರಮೇಣ ಪವರ್ ಪಾಲಿಟಿಕ್ಸಿಗೂ ಬಳಸಲ್ಪಡುವ ಸರಕಾಯಿತು ಎನ್ನುವುದನ್ನು ಅಷ್ಟಮಂಗಲ ...