ಪದ್ಮಾ ವೈಯಕ್ತಿಕವಾಗಿ ಒಳ್ಳೆಯ ಹುಡುಗಿ. ವರದನಾಯಕ ಅವರನ್ನು ನೋಡಿದ ಮೇಲೆ ಅವರ ಮೇಲೆ ಮನಸಾಗಿ ಅವರನ್ನು ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬೀಳುತ್ತಾಳೆ. ಅವಳು ಮಾಡುವ ಪ್ರತೀ ಕೆಲಸವೂ ನಾಯಕರಿಗಾಗಿಯೇ ಆಗಿರತ್ತೆ ...
ಎಸ್.ಪಿ. ಬಾಲಸುಬ್ರಮಣ್ಯಂ ಅವರು ಜಡ್ಜ್ ಆಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಂಲೆಂಟ್ಗಳಿಗೆ ಇದು ವೇದಿಕೆ ಆಗಿತ್ತು. ...
ಉದಯದಲ್ಲಿ ಪ್ರಸಾರವಾದ ‘ಆಕೃತಿ’ ಧಾರಾವಾಹಿಯಲ್ಲಿ ತನ್ವಿ ರಾವ್ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರು ಮೊದಲ ಧಾರಾವಾಹಿ ಆಗಿತ್ತು. ಈಗ ಅವರಿಗೆ ಹೊಸ ಧಾರಾವಾಹಿಯಲ್ಲಿ ನಟಿಸೋಕೆ ಆಫರ್ ಸಿಕ್ಕಿದೆ. ...
ಎ.ಜೆ. ಅಲಿಯಾಸ್ ಅಭಿರಾಮ್ ಜೈ ಶಂಕರ್ ಕಿಂಚಿತ್ತೂ ಅಶಿಸ್ತನ್ನು ಸಹಿಸದ ಅತ್ಯಂತ ಶಿಸ್ತುಬದ್ಧ ವ್ಯಕ್ತಿ. ಅಂಥ ಪರ್ಫೆಕ್ಟ್ ವ್ಯಕ್ತಿಗೆ ಎಡವಟ್ಟಿನ ಹುಡುಗಿ ಲೀಲಾ ಜೋಡಿಯಾಗುತ್ತಾಳಾ ಎನ್ನುವುದು ‘ಹಿಟ್ಲರ್ ಕಲ್ಯಾಣ’ ಕಥೆಯ ಕುತೂಹಲ. ...
ಸೀತಾರಾಮ್ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕೆ 'ಮತ್ತೆ ಮನ್ವಂತರ' ಶೀರ್ಷಿಕೆ ಅಂತಿಮವಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಮೇಧಾ ವಿದ್ಯಾಭೂಷಣ ನಿರ್ವಹಿಸುತ್ತಿದ್ದಾರೆ. ...
ವಿಸ್ಮಯಾ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಡಿಯರ್ ಕಣ್ಮಣಿ ಚಿತ್ರಕ್ಕೆ ಭವ್ಯಾ ಗೌಡ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ನಟಿ ಸಾತ್ವಿಕಾ ಚಿತ್ರ ತಂಡ ಸೇರಿಕೊಂಡಿದ್ದರು. ...
ಅಭಿಮಾನಿಗಳಿಗೆ ಬಾಯ್ ಫ್ರೆಂಡ್ಅನ್ನು ಪರಿಚಯಿಸಿದ್ದು ಬೇರಾರು ಅಲ್ಲ ಕಿರುತೆರೆ ನಟಿ ಹಾಗೂ ಕನ್ನಡ ಬಿಗ್ ಬಾಸ್ ಸೀಸನ್-4 ರ ಸ್ಪರ್ಧಿ ಕಾವ್ಯಾ ಶಾಸ್ತ್ರಿ. ಅವರು ತಮಗೆ ಬಾಯ್ಫ್ರೆಂಡ್ ಇರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ...