BS Yediyurappa: ಬಿ.ಎಸ್. ಯಡಿಯೂರಪ್ಪ ಬಳಿ ಈಗ ಬಹಳ ಸಮಯ ಇದೆ. ರಾಜಕೀಯದ ಒತ್ತಡವಿಲ್ಲ, ಬೆಂಬಲಿಗರ ನೂಕಾಟವಿಲ್ಲ. ಅವರಿಗೆ ಈಗ ಸಮಯ ಕಳೆಯಲು ಸಹಾಯ ಮಾಡ್ತಿರೋದು ದಶಕದ ಹಿಂದಿನ ಮೆಗಾ ಧಾರಾವಾಹಿಗಳು. ...
Kannada Serial TRP: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಅಪಾರ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಗಿಟ್ಟಿಸಿಕೊಂಡಿರುವ ಟಿಆರ್ಪಿ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ...
Paaru Kannada Serial: ಕಿರುತೆರೆ ಕಾರ್ಯಕ್ರಮಗಳ ಪ್ರಸಾರದ ಸಮಯ ಬದಲಾದಾಗ ವೀಕ್ಷಕರ ಸಂಖ್ಯೆಯಲ್ಲೂ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಆ ಸವಾಲನ್ನು ಸ್ವೀಕರಿಸಲು ‘ಪಾರು’ ಸಜ್ಜಾಗಿದೆ. ...
Puttakkana Makkalu Serial: ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಬಗ್ಗೆ ಮಾಹಿತಿ ನೀಡಲು ಜೀ ಕನ್ನಡ ವಾಹಿನಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಉಮಾಶ್ರೀ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ವಿಡಿಯೋ ಇಲ್ಲಿದೆ.. ...
ನಟಿ ಉಮಾಶ್ರೀ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ. ಮೂರು ಹೆಣ್ಣು ಮಕ್ಕಳ ತಾಯಿಯಾಗಿ ಅವರು ನಟಿಸಿದ್ದಾರೆ. ...
Puneeth Rajkumar: ನ.28ರ ಭಾನುವಾರದಂದು ಸಂಜೆ 4 ಗಂಟೆಗೆ ‘ಅಪ್ಪು ಅಮರ’ ಕಾರ್ಯಕ್ರಮ ನಡೆಯಲಿದೆ. ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ...
Anna Thangi serial: ಒಡಹುಟ್ಟಿದವರ ಕಥೆ ಹೇಳಲು ‘ಉದಯ’ ಟಿವಿಯಲ್ಲಿ ‘ಅಣ್ಣ-ತಂಗಿ’ ಧಾರಾವಾಹಿ ಬರುತ್ತಿದೆ. ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಮಾಡುತ್ತಿದ್ದಾರೆ. ಅಣ್ಣನ ಪಾತ್ರವನ್ನು ಮಧು ಸಾಗರ್ ನಿರ್ವಹಿಸುತ್ತಿದ್ದಾರೆ. ...
ಕಿರುತೆರೆಯ ಜೊತೆಗೆ ಗಣೇಶ್ ಅವರು ಮೊದಲಿನಿಂದಲೂ ನಂಟು ಇಟ್ಟುಕೊಂಡಿದ್ದಾರೆ. ಅವರು ಬಂದಿದ್ದು ಕೂಡ ಕಿರುತೆರೆಯಿಂದಲೇ. ಹಾಗಾಗಿ ಅವರಿಗೆ ಟಿವಿ ಕಾರ್ಯಕ್ರಮ ಮತ್ತು ಅಲ್ಲಿ ಕೆಲಸ ಮಾಡುವ ಕಲಾವಿದರ ಬಗ್ಗೆ ವಿಶೇಷ ಪ್ರೀತಿ. ...
Megha Shetty: ಖ್ಯಾತ ನಟಿ ಮೇಘಾ ಶೆಟ್ಟಿ ಅವರಿಗೆ ಹೊಸ ಸಿನಿಮಾ ಸಿಕ್ಕಿದೆ. ಈ ಚಿತ್ರ ಬಹುಭಾಷೆಯಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. ಶೀಘ್ರವೇ ಇದರ ಶೀರ್ಷಿಕೆ ಅನಾವರಣ ಆಗಲಿದ್ದು, ನವೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭ ...
Shankar Rao Death News: ಹಿರಿಯ ನಟ ಶಂಕರ್ ರಾವ್ ಅವರು ಇಂದು (ಅ.18) ಮುಂಜಾನೆ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ...