ಸಾರಾ ಅವರು ಹಲವು ಟ್ರೆಡಿಷನಲ್ ಫೋಟೋ ಮೂಲಕ ಗಮನ ಸೆಳೆಯುತ್ತಾರೆ. ಧಾರಾವಾಹಿಯಲ್ಲೂ ಸಿಂಪಲ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ಹಾಟ್ ಫೋಟೋ ಹಂಚಿಕೊಳ್ಳುತ್ತಾರೆ. ...
ಭುವಿ ಮೇಕಪ್ ರೂಂನಲ್ಲಿ ರೆಡಿ ಆಗುತ್ತಾ ನಿಂತಿದ್ದಳು. ಅದೇ ಸಮಯಕ್ಕೆ ವರುಧಿನಿಯ ಎಂಟ್ರಿ ಆಗಿದೆ. ಭುವಿಗೆ ತಿಂಡಿ ತಿನ್ನಿಸುತ್ತೇನೆ ಎನ್ನುವ ನೆಪ ಹೇಳಿ ಅಲ್ಲಿಯೇ ಕೂರಿಸಿಕೊಂಡಳು. ಆ ಸಂದರ್ಭದಲ್ಲಿ ವರುಧಿನಿ ಹಳೆ ರಾಗ ತೆಗೆದಿದ್ದಾಳೆ. ...
ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ತೀವ್ರ ಅನಾರೋಗ್ಯದಿಂದ ಸಾವು-ಬದುಕಿನ ಮಧ್ಯೆ ಅವಳು ಹೋರಾಡುತ್ತಿದ್ದಾಳೆ. ಹಾಸಿಗೆ ಹಿಡಿದ ರತ್ನಮಾಲಾ ಮೃತಪಟ್ಟರೆ ಹರ್ಷ ಹಾಗೂ ಭುವಿ ಮದುವೆ ನಿಲ್ಲಬಹುದು. ...
ಭುವಿಯನ್ನು ರತ್ನಮಾಲಾ ಸೊಸೆಯಾಗಿ ಸ್ವೀಕರಿಸುತ್ತಿರುವ ವಿಚಾರ ಅನೇಕರಿಗೆ ಇಷ್ಟವಿಲ್ಲ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಭುವಿ ಈಗ ಎಲ್ಲದಕ್ಕೂ ಒಡತಿ ಆಗುತ್ತಾಳೆ ಅನ್ನುವ ವಿಚಾರ ಅನೇಕರಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣಕ್ಕೆ ಸಾನಿಯಾ ಉರಿದುಕೊಳ್ಳುತ್ತಿದ್ದಾಳೆ. ...