1983 World Cup: ಕಪಿಲ್ 175 ರನ್ಗಳಿಸಲು ಪ್ರಮುಖ ಕಾರಣ ಮತ್ತೊಂದು ಬದಿಯಿಂದ ಕಿರ್ಮಾನಿ ನೀಡಿದ ಸಾಥ್ನಿಂದ ಭಾರತಕ್ಕೆ ಅರ್ಹತೆ ಪಡೆಯಲು ಕಾರಣವೆಂದು ಯಾವುದೇ ವರದಿಗಾರನಾಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಾಗಲಿ ಯಾರೂ ಹೇಳಲಿಲ್ಲ. ...
1983 world cup final: ಮೊಹಿಂದರ್ ಅಮರನಾಥ್ 1983 ರ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೊತೆಗೆ ಫೈನಲ್ನಲ್ಲಿ ಪಂದ್ಯದ ಆಟಗಾರ ಎಂಬ ಗೌರವವನ್ನೂ ಪಡೆದರು. ಈ ಪಂದ್ಯದಲ್ಲಿ ಅಮರನಾಥ್ ಮೂರು ವಿಕೆಟ್ ...
Kapil Dev: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿರುವ ಫೋಟೋ ವೈರಲ್ ಆಗಿದ್ದು, ಈಗ ಕಪಿಲ್ ರಾಜಕೀಯ ಸೇರಲಿದ್ದಾರೆ ...
ನೀವು ಕೂಡ ಜನರನ್ನು ಭೇಟಿಯಾಗಿ, ಅವರಿಂದ ವಿಷಯ ತಿಳಿದುಕೊಳ್ಳಿ. ನಿಮ್ಮ ಮೆದುಳೇ ದೊಡ್ಡ ಕ್ಯಾಮೆರಾ. ಎಲ್ಲವೂ ಅಲ್ಲೇ ಸ್ಟೋರ್ ಆಗಿರುತ್ತದೆ. ನೀವು ಬೇಕಾದಗ ಅದನ್ನ ನೆನಪಿಸಿಕೊಳ್ಳಬಹುದು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ. ...
Rishabh Pant: 42ನೇ ಓವರ್ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂತ್ ಅರ್ಧಶತಕವನ್ನು ಪೂರ್ಣಗೊಳಿಸಿದರು, ಇದಕ್ಕಾಗಿ ಅವರು ಕೇವಲ 28 ಎಸೆತಗಳನ್ನು ತೆಗೆದುಕೊಂಡರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ...
IND vs SL: ಹೈವೋಲ್ಟೆಜ್ ಮ್ಯಾಚ್ ನೋಡಲು ಕನಾರ್ಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಅವರೊಂದಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಕಂಡುಬಂದರು. ...
Kapil Dev: ವಿಶೇಷವಾಗಿ ಕೆಲವು ಸಮಯದಿಂದ ಅವಕಾಶಗಳನ್ನು ಪಡೆಯದ ಆಟಗಾರನಿಗೆ ಇದು ಅತ್ಯಂತ ವಿಶೇಷ ಸಾಧನೆಯಾಗಿದೆ. ಅವಕಾಶ ಸಿಕ್ಕಿದ್ದರೆ ಬಹಳ ಹಿಂದೆಯೇ 434 ವಿಕೆಟ್ ಕಬಳಿಸುತ್ತಿದ್ದರು. ...
R Ashwin: ಫಾಲೋ-ಆನ್ ನಂತರ ಶ್ರೀಲಂಕಾದ ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಮೂರು ವಿಕೆಟ್ ಪಡೆದ ತಕ್ಷಣ, ಅವರು ಟೆಸ್ಟ್ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಸಾಧನೆಯೊಂದಿಗೆ, ಅಶ್ವಿನ್ ...
India vs Sri Lanka: ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿರುವ ಟೀಮ್ ಇಂಡಿಯಾ ಜಡೇಜಾ ಅವರ ಭರ್ಜರಿ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 574 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ...