ಒಟ್ಟಿಗೆ ನಟಿಸಿದ ನಟ-ನಟಿಯರ ಮಧ್ಯೆ ಪ್ರೀತಿ ಮೊಳೆಯುತ್ತದೆ. ಕ್ಯಾಮರಾ ಎದುರು ಆ್ಯಕ್ಟ್ ಮಾಡುತ್ತಲೇ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಕತ್ರಿನಾ-ವಿಕ್ಕಿ ಇಬ್ಬರೂ ಒಟ್ಟಾಗಿ ನಟಿಸಿಲ್ಲ. ಹಾಗಿದ್ದರೂ ಇಬ್ಬರ ನಡುವೆ ಪ್ರೀತಿ ಮೊಳೆಯಿತು. ...
ಕಾಲಾ ಚಷ್ಮಾ ಬಾಲಿವುಡ್ ಹಾಡು ವಿದೇಶಿಗರಿಗೂ ಅಚ್ಚುಮೆಚ್ಚು. ಈ ಹಾಡಿಗೆ ವಿದೇಶದ ಮದುವೆ ಮನೆಯೊಂದರಲ್ಲಿ ಯುವಕರು ಹಾಕಿದ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ 8.1 ಮಿಲಿಯನ್ ವೀಕ್ಷಣಗಳನ್ನು ...
ಫರ್ಹಾ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ವಿಕ್ಕಿ ಕೌಶಲ್ ಜತೆಗೆ ನಿಂತಿರುವ ಫೋಟೋ ಇತ್ತು. ಅಷ್ಟೇ ಅಲ್ಲ, ಈ ಪೋಸ್ಟ್ನಲ್ಲಿ ಕತ್ರಿನಾ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ...
ಪಾರ್ಟಿಗೆ ಬಂದ ಸೆಲೆಬ್ರಿಟಿಗಳು ಒಟ್ಟಾಗಿ ಕುಣಿದು ಕುಪ್ಪಳಿಸಿದ್ದರು. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಒಟ್ಟಾಗಿ ಕಾಣಿಸಿಕೊಂಡರೆ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಈ ಪಾರ್ಟಿಯಲ್ಲಿ ಮಿಂಚಿದ್ದರು. ...
ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಮದುವೆ ಆದರು. ಆ ಬಳಿಕ ಅವರು ಹನಿಮೂನ್ಗೂ ತೆರಳಿದ್ದರು. ಬಳಿಕ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಆಗಾಗ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಇಬ್ಬರೂ ...
ಅಮ್ಮನ ಜತೆ ಕೇಕ್ ಇಟ್ಟು ಫೋಟೋ ಹಂಚಿಕೊಂಡಿದ್ದಾರೆ ಕತ್ರಿನಾ. ಮತ್ತೊಂದು ಫೋಟೋದಲ್ಲಿ ಸಹೋದರಿಯರ ಜತೆ ನಿಂತಿದ್ದಾರೆ ಕತ್ರಿನಾ. ಈ ಫೋಟೋಗೆ ಪ್ರೀತಿಯಿಂದ ಅವರು ಕ್ಯಾಪ್ಶನ್ ನೀಡಿದ್ದಾರೆ. ...