KGF Chapter 2 Box Office Collection: ಎಷ್ಟೇ ಹೊಸ ಸಿನಿಮಾಗಳು ತೆರೆಕಂಡರೂ ಕೂಡ ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ. ಯಶ್ ಫ್ಯಾನ್ಸ್ ಈ ಸಿನಿಮಾವನ್ನು ಅಷ್ಟರಮಟ್ಟಿಗೆ ಮುಗಿಬಿದ್ದು ನೋಡಿದ್ದಾರೆ. ...
ಮೊದಲ ಚಾಪ್ಟರ್ ನೋಡಿ ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ಚಾಪ್ಟರ್ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿತ್ತು. ಅದೇ ರೀತಿ ಬಾಲಿವುಡ್ನಲ್ಲಿ ಸಿನಿಮಾ 412 ಕೋಟಿ ರೂಪಾಯಿ ಬಾಚಿಕೊಂಡಿದೆ. ...
KGF Chapter 2 Box Office Collection: ವಿಶ್ವ ಮಾರುಕಟ್ಟೆಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭರಪೂರ ಲಾಭ ಆಗಿದೆ. ...
Dangal | KGF 2 Collection: ಭಾರತೀಯ ಮಾರುಕಟ್ಟೆಯಲ್ಲಿ ‘ದಂಗಲ್’ ಸಿನಿಮಾ 387.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕಿತ್ತುಕೊಂಡಿದೆ. ...
KGF Chapter 2 Box Office Collection: ‘ಕೆಜಿಎಫ್: ಚಾಪ್ಟರ್ 2’ ಪಾಲಿಗೆ ಈದ್ ಹಬ್ಬ ಗ್ರ್ಯಾಂಡ್ ಆಗಿದೆ. 20ನೇ ದಿನವೂ ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾ ನೋಡಿದ್ದಾರೆ. ...
‘ಕೆಜಿಎಫ್ 2’ ಚಿತ್ರದ ಸೋಮವಾರದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಯಶ್ ಚಿತ್ರಕ್ಕೆ ಇದು ಮೂರನೇ ಸೋಮವಾರ. ಕಳೆದ ಎರಡು ಸೋಮವಾರದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದ್ದ ಈ ಸಿನಿಮಾ ಈ ವಾರವು ಉತ್ತೀರ್ಣವಾಗಿದೆ. ...
ಪ್ರಶಾಂತ್ ನೀಲ್ ಅವರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ. ...
ಬಾಲಿವುಡ್ನಲ್ಲಿ ಈ ಸಿನಿಮಾ ಅಬ್ಬರಿಸಿದೆ. ಈವರೆಗೆ 350+ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ಕಳೆದ ವಾರ ಹಾಗೂ ಈ ವಾರ ತೆರೆಗೆ ಬಂದ ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಇದು ಸಹಜವಾಗಿಯೇ ...
KGF Chapter 2 Box Office Collection Hindi: ಶಾಹಿದ್ ಕಪೂರ್ ನಟನೆಯ ಚಿತ್ರವು ಮೊದಲ ದಿನ ಸುಮಾರು 8 ಕೋಟಿ ರೂಗಳನ್ನಾದರೂ ಗಳಿಸಬಹುದು ಎಂಬ ಲೆಕ್ಕಾಚಾರಗಳನ್ನು ಬಾಕ್ಸಾಫೀಸ್ ಪಂಡಿತರು ನೀಡಿದ್ದರು. ಆದರೆ ಎಲ್ಲರ ...
KGF Chapter 2 Box Office Collection: ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಹಿಂದಿ ಮಾರ್ಕೆಟ್ನಲ್ಲಿ 6 ದಿನಕ್ಕೆ 238.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 7ನೇ ದಿನವೂ ಭರ್ಜರಿ ಆಟ ಮುಂದುವರಿಸಿದೆ. ...