ಸರ್ಕಾರದ ಪರವಾಗಿ ಮಾತಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನವೀನ್ ದೇಹವನ್ನು ಬೇಗ ತರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಸಭಾಪತಿಗಳು ಈಗಾಗಲೇ ಎರಡು ವಾರ ಕಳೆದಿವೆ ಅಂತ ಮತ್ತೊಮ್ಮೊ ನೆನಪಿಸಿದರು. ...
ಇನ್ನೂ ಅಲ್ಲೇ ಸಿಲುಕಿರುವ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ, ಈಗಾಗಲೇ ಭಾರತಕ್ಕೆ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸಬಹುದೆ ಇಲ್ಲವೇ ಅಂತ ಖಚಿತತೆ ಇಲ್ಲ ಎಂದು ಕೃತಿಕಾ ಹೇಳಿದರು. ...
ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪ ಗ್ಯಾನಗೌಡರ್ ಖಾರ್ಕಿವ್ ನಲ್ಲಿ ಶೆಲ್ಲಿಂಗ್ ಗೆ ಬಲಿಯಾದ ನಂತರ ತಂದೆತಾಯಿಗಳ ಆತಂಕ ಮತ್ತು ಭಯ ಇಮ್ಮಡಿಗೊಂಡಿತ್ತು. ಅದಾದ ನಂತರವೇ ಸುಮಾರು 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರತರಲಾಗಿದೆ. ...
ನವೀನ್ ಅವರು ಶೆಲ್ಲಿಂಗ್ ಗೆ ಬಲಿಯಾದಾಗ ಖಾರ್ಕಿವ್ ನಲ್ಲಿದ್ದ ಬೇರೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಸತ್ತಿದ್ದು ಯಾರು ಅಂತ ಮೊದಲು ಗೊತ್ತಾಗಿರಲಿಲ್ಲ, ಒಬ್ಬ ಸೀನಿಯರ್ ಸ್ಟೂಡೆಂಟ್, 4ನೇ ವರ್ಷದ ವಿದ್ಯಾರ್ಥಿ ಅನ್ನುವ ಸಂಗತಿ ಮಾತ್ರ ಗೊತ್ತಾಗಿತ್ತ್ತಂತೆ. ...
ಖಾರ್ಕಿವ್ ಒಂದು ಯುದ್ಧವಲಯವಾಗಿದ್ದು ಇಂದಿನಿಂದ (ಶುಕ್ರವಾರ) ರೈಲು ಸಂಚಾರವೂ ಸ್ಥಗಿತಗೊಂಡಿರುವುದರಿಂದ ಅಲ್ಲಿ ಸಿಲುಕಿರುವವರು ಪೋಲೆಂಡ್ ಗಡಿ ಪ್ರದೇಶಕ್ಕೆ ಬರುವುದು ಇನ್ನು ಬಹಳ ಕಷ್ಟ ಎಂದು ಸಂಜಯ ಹೇಳುತ್ತಾರೆ. ...
ಖಾರ್ಕಿವ್ ನಲ್ಲಿ ಈಗ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ. ಇನ್ನೂ ನೂರಾರು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಗಡಿಭಾಗಕ್ಕೆ ಬರುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಟ್ರೈನ್ಗಳು ಓಡುತ್ತಿವೆಯಾದರೂ ಅವುಗಳಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳುತ್ತಿಲ್ಲ. ...
ವೆಂಕಟೇಶ್ ಅವರ ಪುತ್ರ ಅಮಿತ್ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್ ಮತ್ತು ಅಮಿತ್ ಎಲ್ಲ ಒಂದೇ ಬಂಕರ್ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್ ಓದುತ್ತಿದ್ದರೆ, ನವೀನ್ ನಾಲ್ಕನೇ ...
Russia Ukraine War: ಉಕ್ರೇನ್ ನ ಖಾರ್ಖೀವ್ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಪ್ರತಿಕ್ರಿಯಿಸಿದೆ. ಖಾರ್ಖೀವ್ ನಗರ ರಷ್ಯಾದ ಗಡಿ ...
ಮೈದಾನ ಎಂದೇ ಪ್ರಸಿದ್ಧಿ ಹೊಂದಿರುವ ಕೀವ್ ನಗರ ಮಧ್ಯಭಾಗದಲ್ಲಿರುವ ಇಂಡಿಪೆಂಡೆನ್ಸ್ ಸ್ಕ್ವೇರ್ ಆರೇಂಜ್ ರೆವ್ಯೂಲೂಷನ್ ಮತ್ತು 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಪಸಿಕೊಳ್ಳಲು ಕಾರಣವಾದ ಯೂರೋಪ್-ಪರ ದಂಗೆಯ ಕೇಂದ್ರವಾಗಿತ್ತು. ...
ಸೋಮವಾರ ಕಾರ್ಖೀವ್ನ ವಸತಿ ಪ್ರದೇಶದ ಮೇಲೆಯೂ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 17 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆಡಳಿತ ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ...