ಶಹಬಾದ್ ಗಿರೀಶ್ ಕಂಬಾನೂರ್ ಮೇಲೆ ಅಟ್ಯಾಕ್ ಮಾಡಿ, ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಿರೀಶ್, ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದರು. ಗಿರೀಶ ಪತ್ನಿ ಸದ್ಯ ಶಹಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ. ಎರಡು ವರ್ಷದ ಹಿಂದೆ ...
ಮ್ಯಾನ್ಮಾರ್ ಅನ್ನು ಆಳುವ ಮಿಲಿಟರಿಯಿಂದ ಹತ್ಯೆಗೀಡಾದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸುಟ್ಟ ಶವ ಶನಿವಾರ ಎಚ್ಪ್ರುಸೊ ಪಟ್ಟಣದ ಮೊ ಸೊ ಗ್ರಾಮದ ಬಳಿ ಕಾಣಿಸಿದೆ ಎಂದು ಕರೆನ್ನಿ ...
ಮ್ಯಾನ್ಮಾರ್ನಲ್ಲಿ ಮಾರ್ಚ್ 27ನೇ ತಾರೀಕಿನ ಶನಿವಾರದ ಒಂದೇ ದಿನ ಸೇನಾಪಡೆಗಳು 90ಕ್ಕೂ ಹೆಚ್ಚು ಮಂದಿಯನ್ನು ಕೊಂದಿದೆ. ಅಲ್ಲಿ ಸೇನಾ ದಂಗೆ ಆದ ನಂತರ ಇಲ್ಲಿಯ ತನಕ 400 ಮಂದಿಯನ್ನು ಕೊಲ್ಲಲಾಗಿದೆ ಎನ್ನುತ್ತಿವೆ ಅಂಕಿ- ಅಂಶ. ...
ಮೈಸೂರು: ನವರಾತ್ರಿಯ ಮೊದಲ ದಿನವಾದ ಇಂದು ತನ್ನಿಬ್ಬರು ಮಕ್ಕಳನ್ನು ಕೊಂದು, ತಾಯಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಮೈಸೂರಿನ ಗಾಯತ್ರಿಪುರಂ 2ನೇ ಹಂತದ ಮನೆಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಸೂಫಿಯಾ(24), ಮುನೇಜಾ(3) ಮತ್ತು ಇನಯಾ(1) ಮೃತರು. ...
ಹಾವೇರಿ: ಹಳ್ಳಿಯ ತೋಟದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ, ಹಣ್ಣುಗಳನ್ನು ತಿಂದು ಬದುಕು ಸಾಗಿಸುತ್ತಿದ್ದ ಮಂಗಗಳನ್ನು ಅಮಾನವೀಯವಾಗಿ ಕೊಂದಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಮುಸಿಯ ಜಾತಿಗೆ ಸೇರಿದ ಮಂಗಗಳು ಸಾವನ್ನಪ್ಪಿವೆ ಎಂದು ...
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬೀದಿ ನಾಯಿಗಳಿಗ ಸಾವಿಗೆ ಕಾರಣವಾಗಿದ್ದ ಆರೋಪಿ ಜೋಸೆಫ್ ಫ್ರಾನ್ಸಿಸ್ನನ್ನು ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ...