KKR vs MI: ಮುಂಬೈ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕೆಕೆಆರ್ ತಂಡದ ಬ್ಯಾಟರ್ ನಿತೀಶ್ ರಾಣ ಅವರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದ್ದು ...
Andre Russell dance after Pat Cummins record fifty: ಮುಂಬೈ ಇಂಡಿಯನ್ಸ್ ವಿರುದ್ಧ ದಾಖಲೆಯ ಅರ್ಧಶತಕದೊಂದಿಗೆ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಪ್ಯಾಟ್ ಕಮಿನ್ಸ್ರನ್ನು ಪಂದ್ಯ ಮುಗಿದ ಬಳಿಕ ಕೆಕೆಆರ್ನ ಇತರೆ ಆಟಗಾರರು ಓಡಿ ...
KKR vs MI, IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಸೋತಿದ್ದರಿಂದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಿಟ್ಟಾದರು. ಪಂದ್ಯ ಮುಗಿದ ಬಳಿಕ ಮಾತನಾಡುವ ವೇಳೆ ಇದು ಎಲ್ಲರ ಕಣ್ಣಿಗೆ ...
MI vs KKR: ಪ್ಯಾಟ್ ಕಮಿನ್ಸ್ ಬಿರುಸಿನ ಇನ್ನಿಂಗ್ಸ್ ಮತ್ತು ವೆಂಕಟೇಶ್ ಅಯ್ಯರ್ ಅವರ ಅರ್ಧಶತಕದ ಆಧಾರದ ಮೇಲೆ ಕೋಲ್ಕತ್ತಾ ಮುಂಬೈ ಇಂಡಿಯನ್ಸ್ ಅನ್ನು ಐದು ವಿಕೆಟ್ಗಳಿಂದ ಸೋಲಿಸಿತು. ಇದು ಕೋಲ್ಕತ್ತಾಗೆ ಈ ಋತುವಿನಲ್ಲಿ ...
MI vs KKR: ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳು ಇದುವರೆಗೆ 28 ಪಂದ್ಯಗಳನ್ನು ಆಡಿದೆ. ಮುಂಬೈ ತಂಡವು 28 ಪಂದ್ಯಗಳಲ್ಲಿ 22 ಗೆದ್ದಿದ್ದರೆ, ಕೆಕೆಆರ್ ಕೇವಲ ಆರು ಬಾರಿ ಗೆಲ್ಲಲು ಸಾಧ್ಯವಾಗಿದೆ. ...
ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು. ...
KKR vs MI Match Report in Kannada: ಮುಂಬೈ ಇಂಡಿಯನ್ಸ್ ರೋಚಕ ಜಯ ದಾಖಲಿಸಿದ ಈ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಹಂತದಲ್ಲಿ ಎಡವಿದೆ. ...
ಭಾನುವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯಾಟದಲ್ಲಿ ಗೆಲುವು ಸಾಧಿಸಿ, ಆತ್ಮವಿಶ್ವಾಸದಲ್ಲಿರುವ ಕೋಲ್ಕತ್ತಾ ತಂಡ, ಆರ್ಸಿಬಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ನ್ನು ಹಿಮ್ಮೆಟ್ಟಿಸುವ ಉತ್ಸಾಹದಲ್ಲಿದೆ. ...
ಐಪಿಎಲ್ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ಮುಂಬೈ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ. [svt-event date=”16/10/2020,10:57PM” class=”svt-cd-green” ] A comprehensive ...