ಕೆಎಂಎಫ್ ಅಧ್ಯಕ್ಷರು, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಟೆಂಡರ್ ಅಕ್ರಮದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾಗೂ ದೂರು ಸಲ್ಲಿಸಲಾಗಿದೆ. ...
ಬೆಳಗಾವಿಯಲ್ಲಿ ಈ ಮೊದಲು ಮಾರಾಟವಾಗುತ್ತಿದ್ದ ನಂದಿನಿ ಹಾಲಿನ ಪೊಟ್ಟಣಗಳ ಮೇಲೆ ಕನ್ನಡದಲ್ಲಿ ಮುದ್ರಿತಗೊಂಡ ವಿವರಗಳಿರುತ್ತಿದ್ದವು. ಆದರೆ ಈಗ ಇದ್ದಕ್ಕಿದ್ದಂತೆ ವಿವರಗಳನ್ನು ಹಿಂದಿಯಲ್ಲಿ ಮುದ್ರಿಸಲು ಆರಂಭಿಸಲಾಗಿದೆ. ...
ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಈ ಕೆಎಂಎಫ್ನ ನಂದಿನಿ ಹಾಲು ಇಡೀ ರಾಜ್ಯಾದ್ಯಂತ ಸಪ್ಲೈ ಆಗುತ್ತೆ. ಅರ್ಧ ಲೀಟರ್, ಒಂದು ಲೀಟರ್ ಪ್ಯಾಕೆಟ್ಗಳಾಗಿ ಹಾಲು ಹಳ್ಳಿ ಹಳ್ಳಿಗೂ ತಲುಪುತ್ತೆ. ಈವರೆಗೂ ಅಚ್ಚ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ನಂದಿನಿ ...
ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ಒತ್ತಾಯ ಕೇಳಿ ಬಂದಿದೆ. ಪ್ರತಿ ಲೀ.ಗೆ 5 ರೂ. ಏರಿಸಲು ಹಾಲು ಒಕ್ಕೂಟಗಳು ಮನವಿ ಮಾಡಿವೆ. 14 ಹಾಲು ಒಕ್ಕೂಟಗಳು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಲು ...
Price Hike: ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ. ಇತ್ತೀಚೆಗಷ್ಟೇ ಎಲ್ಪಿಜಿ ದುಬಾರಿಯಾಗಿತ್ತು. ಇಂಧನ ದರವೂ ನಿಧಾನವಾಗಿ ಏರಲು ಆರಂಭವಾಗಿದೆ. ಇದರೊಂದಿಗೆ ಮತ್ತಷ್ಟು ಸೇವೆಗಳು ದುಬಾರಿಯಾಗುವ ಸೂಚನೆ ಸಿಕ್ಕಿದೆ. ಯಾವೆಲ್ಲಾ ...
ಪುನೀತ್ ಕರ್ನಾಟಕ ಹಾಲು ಒಕ್ಕೂಟದ ರಾಯಭಾರಿ ಕೂಡ ಆಗಿದ್ದರು. ಈಗ ಕೆಎಂಎಫ್ ಪುನೀತ್ಗೆ ‘ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ’ ಘೋಷಿಸಿದೆ. ವಿಧಾನಸೌಧದಲ್ಲಿ ಸಹಕಾರ ಸಚಿವ ಸೋಮಶೇಖರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ...
ರಾಬಕೋ ಸಂಸ್ಥೆಯ ಒಕ್ಕೂಟದಲ್ಲಿ ಖಾಯಂ ನೌಕರರಾಗಿರುವ ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುವ ಟಾರ್ಗೆಟ್ ನೀಡಲಾಗಿದೆ. ಇಲ್ಲಿಯವರೆಗೂ ಸಿಬ್ಬಂದಿಯೂ ಕಡ್ಡಾಯವಾಗಿ ಒಂದು ಕೆಜಿ ತುಪ್ಪ ಖರೀದಿಸಬೇಕು ಎನ್ನುವ ಆದೇಶವಿತ್ತು. ಆದರೆ ಇದೀಗ ರಾಬಕೋ ಒಕ್ಕೂಟದ ಎಲ್ಲ ...
ಆರೋಪಿಯ ಹೆಸರು ಬಾಬುಲಾಲ್ ಆಗಿದ್ದು ಮೊದಲು ಇವನು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದನಂತೆ. ಆದರೆ ಕೋವಿಡ್-19 ಪಿಡುಗಿನಿಂದಾಗಿ ವ್ಯಾಪಾರದಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾದ ಮೇಲೆ ಕಲಬೆರಕೆ ತುಪ್ಪ ತಯಾರಿಸಲಾರಂಭಿಸಿದ್ದಾನೆ. ...
ಬೈಯಂಡಹಳ್ಳಿಯಲ್ಲಿ ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದು ರಾಜಸ್ಥಾನ ಮೂಲದ ಆರೋಪಿ ಬಾಬುಲಾಲ್(40) ಬಂಧನವಾಗಿದೆ. ...
ನಗರದ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾರಾಟದ ಅಂಗಡಿಗಳು ಮತ್ತು ಗೋದಾಮುಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ...