Home » Kodagu
ನಿನ್ನೆ (ಮಂಗಳವಾರ) ಕಾಡಾನೆ ಮೃತ ಪಟ್ಟಿದೆ. ಪಶುವೈದ್ಯಾಧಿಕಾರಿಗಳಿಂದ ಸಹಾಯಕ ಸಂರಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಮರೂಣೋತ್ತರ ಪರೀಕ್ಷೆ ನಡೆಯಿತು. ಆನೆಯು ವಯೋಸಹಜವಾಗಿ ಮೃತ ಹೊಂದಿರುವುದು ದೃಢವಾಗಿದೆ. ...
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ನಡೆದಿದ್ದ ಜೀವಂತ ದಹನ ಪ್ರಕರಣಕ್ಕೆ ಸಂಬಂಧಿಸಿ ಸಾವಿನ ಸಂಖ್ಯೆ 8ಕ್ಕೆ ಏರಿದೆ. ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ಪಾಚೆ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ...
ವಸತಿ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸುಸಜ್ಜಿತವಾದ ಬೋಧನಾ ಕೊಠಡಿಗಳು, ಸೈನ್ಸ್ ಲ್ಯಾಬರೇಟರಿಗಳು, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ವಿಶಾಲವಾದ ಡೈನಿಂಗ್ ಹಾಲ್, ಬೋಧಕ ಸಿಬ್ಬಂದಿಗೆ ವಸತಿಗೃಹಗಳು ಹೀಗೆ ಎಲ್ಲಾ ಸಕಲ ಸೌಲಭ್ಯಗಳಿವೆ. ಯಾವುದೇ ಇಂಟರ್ನ್ಯಾಷನಲ್ ...
ಆರು ಜನರನ್ನ ಬೆಂಕಿ ಹಚ್ಚಿ ಅಮಾನುಷವಾಗಿ ಕೊಂದ ಬಳಿಕ ಆರೋಪಿ ಬೋಜ ತನ್ನ ಮಗಳಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ಇದೀಗ ವೈರಲ್ ಆಗಿದೆ. ರಾತ್ರಿ ತನ್ನ ಪತ್ನಿ ಮಲಗಿದ್ದ ಅಳಿಯನ ಮನೆಗೆ ಪೆಟ್ರೋಲ್ ...
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಹದೇವಪುರ ಗ್ರಾಮದ ಬಳಿ ನಡೆದಿದೆ. ...
ಪ್ರಕೃತಿ, ನದಿ, ಕಾಡು ಮೇಡುಗಳನ್ನೇ ದೇವರೆಂದು ಆರದಾಧಿಸುವ ವಿಶಿಷ್ಟ ಜಿಲ್ಲೆ ಇದು. ಹಾಗಾಗಿ ನಾಪೋಕ್ಲು ಗ್ರಾಮ ವ್ಯಾಪ್ತಿಯ ವಿವಿಧ ಕೊಡವ ಕುಟುಂಬಗಳ ಮಧ್ಯೆ ಸಾಂಸ್ಕೃತಿಕ ಪೈಪೋಟಿ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಉಮ್ಮತ್ತಾಟ್ ಸ್ಪರ್ಧೆ ನಡೆದರೆ, ಪುರುಷರಿಗೆ ...
ಕೊರೊನಾ ನಿಯಂತ್ರಣದ ಸಲುವಾಗಿ ಕೊಡಗು ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನವನ್ನು ಕೈಗೊಂಡಿದ್ದು, ಮೂರು ವಾರಗಳ ಕಾಲ ಎಲ್ಲಾ ಪ್ರವಾಸಿತಾಣಗಳನ್ನೂ ಮುಚ್ಚಲಾಗುತ್ತದೆ. ಒಂದುವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ಅದನ್ನು ...
ಕಂಠಪೂರ್ತಿ ಕುಡಿದುಬಂದ ಬೋಜ ಮನೆಯ ಹೊರಗಿನಿಂದ ಬೆಂಕಿ ಹಚ್ಚಿದ ವೇಳೆ ಮನೆಯೊಳಗಿದ್ದವರು ನಿದ್ರಿಸುತ್ತಿದ್ದರು. ಆತ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಬೇಬಿ(45), ಸೀತೆ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ...
ಕೊರೊನಾ ಆತಂಕ ಎಲ್ಲೆಡೆ ಹೆಚ್ಚಾಗುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಕೇರಳದಿಂದ ಬರುತ್ತಿರುವ ಜನರು ನಕಲಿ ಕೊವಿಡ್ ವರದಿಯನ್ನು ಸಲ್ಲಿಸಿ ಕೊಡಗಿಗೆ ಪ್ರವೇಶಿಸಿದ್ದಾರೆ. ಜಿಲ್ಲೆಯ ಜನತೆಗೆ ಆತಂಕ ಹೆಚ್ಚಾಗಿದೆ. ...
3 ದಿನಗಳಿಂದ ಹುಲ್ಲು ನೀರಿಲ್ಲದೆ ಹಸುಗಳು ಪರದಾಟ ನಡೆಸುತ್ತಿವೆ. ಇದನ್ನು ಕಂಡ ಗ್ರಾಮಸ್ಥರು ಹಸುಗಳಿಗೆ ಹುಲ್ಲು ಮತ್ತು ನೀರು ನೀಡಿದ್ದಾರೆ. ಇನ್ನು ನಾಲ್ಕು ಕಡೆಗಳಲ್ಲಿ ಹಸುಗಳನ್ನು ಕಟ್ಟಿರುವ ಅರಣ್ಯ ಸಿಬ್ಬಂದಿಗಳು ಹಸುಗಳ ಬಳಿ ಅಳವಡಿಸಿದ ...