ಹಾಗಾಗಿ ಬ್ಯಾಂಕಿನ ಬೈಕ್ ಸೀಸರ್ ಗಳು ವಾಹನವನ್ನು ಆಡ್ಡಗಟ್ಟಿದಾಗ ಹಂತಕರು ತಾವು ಕೊಲೆ ಮಾಡಿ ಪರಾರಿಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸುತ್ತಿದ್ದಾರೆ. ಹಂತಕರು ಬಹಳ ಕೂಲಾಗಿ ‘ಮರ್ಡರ್ ಮಾಡಿ ಬರ್ತಾ ಇದ್ದೀವಿ’ ಅಂತ ಹೇಳುತ್ತಾರೆ. ...
ಬಾಕ್ಸ್ಗಳ ಮೇಲೆ ಸಿದ್ದರಾಮಯ್ಯನವರ ಅಡ್ರೆಸ್ ಬರೆದಿರುವುದನ್ನೂ ನೀವು ಕಾಣಬಹುದು. ಚೆಡ್ಡಿಗಳನ್ನು ಸಂಗ್ರಹಿಸುವಾಗ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಅಂತ ಘೋಷಣೆಯನ್ನೂ ಕೂಗುತ್ತಿದ್ದಾರೆ. ...
ಶ್ರೀಗಳ ಜಯಂತ್ಯುತ್ಸವ ಬಹಳ ಯಶಸ್ವೀಯಾಗಿ ನಡೆಯಿತು ಎನ್ನುವ ಕಾರಣಕ್ಕೆ ಅದರ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶ ತಮಗಿಲ್ಲ. ಆ ಕಾರ್ಯಕ್ರಮವನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನ ಮೆಚ್ಚಿದ್ದಾರೆ, ಶ್ರೀಗಳ ಆಶೀರ್ವಾದ ತಮ್ಮ ಕುಟುಂಬದ ಮೇಲೆ ನಿರಂತರವಾಗಿ ...
ನಮಗೆಲ್ಲ ಗೊತ್ತಿರುವ ಹಾಗೆ ಕೋಲಾರ ಜಿಲ್ಲೆ ಮಾವಿನ ಕಣಜ. ಶ್ರೀನಿವಾಸಪುರ ತಾಲ್ಲೂಕಿನಲ್ಲಂತೂ ಬೇಸಿಗೆ ದಿನಗಳಲ್ಲಿ ನಿಮಗೆ ಮಾವು ಬಿಟ್ಟರೆ ಬೇರೇನೂ ಕಾಣದು. ಮಾವಿನ ಫಸಲು ಬಂದಾಗ ಮಾವು ಬೆಳೆಗಾರರು ಜಗವನ್ನೇ ಗೆದ್ದಂತೆ ಬೀಗುತ್ತಾರೆ. ಈ ...
ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ...
ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನ ಆರೋಪ ಹಿನ್ನೆಲೆ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜುರನ್ನು ಸಸ್ಪೆಂಡ್ ಮಾಡಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಆದೇಶ ಹೊರಡಿಸಿದ್ದಾರೆ. ...
ಕೊಲೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ. ...
ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂಕಷ್ಟದಲ್ಲಿರುವವರ ಅನ್ನ ಕಸಿಯುವ ಜನರ ಬಗ್ಗೆ ಅಧಿಕಾರದಲ್ಲಿರುವವರು ಎಚ್ಚರದಿಂದರಬೇಕು. ...
Valentine's Day Kissing ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಚುಂಬನ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ...
ಹೆಚ್.ಡಿ. ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ ಎಂದು ಮಂಡ್ಯ ಜಿಲ್ಲೆ K.R.ಪೇಟೆಯಲ್ಲಿ ಸಚಿವ ನಾರಾಯಣಗೌಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ...