ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸ್ಥಾನಚ್ಯುತಿಗೆ ಯಾರು ಕಾರಣ ಎಂಬ ಹಳೆಯ ಪ್ರಶ್ನೆಯ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ (ಡಿ.23) ಸ್ವಾರಸ್ಯಕರ ಚರ್ಚೆ ನಡೆಯಿತು ...
Sexual Terrorism : ‘ವಿಕೃತ ಲೈಂಗಿಕತೆ ಮತ್ತು ಹೆಣ್ಣಿನ ಶಾರೀರಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವುದು ಯಕಶ್ಚಿತ್ ವಿಷಯವೆಂದು ಗೇಲಿ ಮಾಡುವ, ಮಹಿಳಾ ವಿರೋಧಿ, ಹಿಂಸಾತ್ಮಕ ಪುರುಷ ಲೈಂಗಿಕತೆಯನ್ನು ಪ್ರಚೋದಿಸುವ, ಲಿಂಗ ಅಸಮಾನತೆಯು ಸ್ವಾಭಾವಿಕವಾದದ್ದೆಂದು ಪ್ರತಿಪಾದಿಸುವ, ...
Gender Sensitivity : ‘ಶಾಸನಸಭೆಗೆ ಇರುವ ಅಧಿಕಾರವನ್ನು ಬಳಸಿ ಅತ್ಯಾಚಾರ, ದೌರ್ಜನ್ಯಗಳಿಂದ ನಲುಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ತಾಖತ್ತು ಪ್ರದರ್ಶಿಸಿ. ವರ್ಷಗಟ್ಟಲೇ ನ್ಯಾಯಕ್ಕಾಗಿ ಅಲೆದಲೆದು ಮತ್ತೆ ಮತ್ತೆ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗಾಗಿ ಲಿಂಗ ಸಂವೇದನೆಯುಳ್ಳ ...
Punishment : ‘ವಿಧಾನಸಭೆಯೆಂದರೆ ಕೇವಲ ಪುರುಷರಷ್ಟೇ ಇರುವ ಜಾಗವಲ್ಲ, ಅಲ್ಲಿ ಮಹಿಳಾ ಜನಪ್ರತಿಧಿಗಳು ಶಾಸಕಿಯರು, ಕರ್ತವ್ಯನಿರತ ಮಹಿಳಾ ಉದ್ಯೋಗಿಗಳೂ ಇರುತ್ತಾರೆ ಎನ್ನುವ ಪ್ರಜ್ಞೆ ಇಟ್ಟುಕೊಳ್ಳಬೇಕು. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ತರಹದ ಪದಬಳಕೆಗೆ ಶಿಕ್ಷೆ ವಿಧಿಸುವ ...
Rape : ಅವರಿಂದ ತಪ್ಪಿಸಿಕೊಳ್ಳಲು ಅವಳು ಹೆಣಗಾಡುತ್ತಿದ್ದಳು. ಆಗ ಅವಳಿಗೆ ದೂರದಲ್ಲಿ ರಮೇಶ್ ಕುಮಾರ್ ಅವರು ತನ್ನತ್ತಲೇ ಬರುತ್ತಿರುವುದು ಕಂಡು ಮುಖದಲ್ಲಿ ಭರವಸೆಯ ನಗು ಸುಳಿಯಿತು. ಓಡೋಡಿ ಬಂದ ರಮೇಶ್ ಕುಮಾರ್ ಅನತಿ ದೂರದಲ್ಲಿ ...
Patriarchy : ‘ಇವೆಲ್ಲವೂ ಈಗಾಗಲೇ ಸ್ಥಾಪಿತವಾಗಿರುವ ಪುರುಷ ಪ್ರಾಬಲ್ಯದ ಹೀನ ಸುಳಿಗಳು. ಹೆಣ್ಣೆಂದರೆ ಭೋಗದ ಯಾಂತ್ರಿಕ ಸಿದ್ಧಮಾದರಿ. ಆಕೆಯ ಅಸ್ತಿತ್ವ, ಅಸ್ಮಿತೆ, ಅಸಾಧಾರಣತೆಯನ್ನೆಲ್ಲ ನಿರಾಕರಿಸಿ, ನಿವಾಳಿಸಿ ಎಸೆದು ಹೆಣ್ಣಾಕೃತಿಯ ಅಂಗಗಳನ್ನೆಲ್ಲ ಕಣ್ಣಿನಲ್ಲೆ ಅಳತೆ ಮಾಡಿ ...
Rape : ‘ನಮ್ಮ ಯೋನಿಯೇ ದೇಶಕ್ಕೂ ಅವಮಾನ ಮಾಡುವಂತದ್ದಾದಾಗ, ಅದರ ರಕ್ಷಣೆಯೇ ನಮ್ಮ ಹಿತೈಶಿಗಳ ಕೆಲಸವೂ, ಅದರ ಅತಿಕ್ರಮಣವೇ ಎಲ್ಲ ವೈರಿಗಳ ಕೆಲಸವೂ ಆಗಿಹೋಗಿರುತ್ತದೆ. ಇನ್ನು ಹೆಚ್ಚಿನ ಅತ್ಯಾಚಾರಗಳು ಮನೆಯ, ಕುಟುಂಬದ ವಾತಾವರಣದಲ್ಲೇ ನಡೆಯುವುದನ್ನು ...
Mahabharath : ‘ಹಸ್ತಿನಾಪುರದ ವಸ್ತ್ರಾಪಹರಣದ ಸಮಯದಲ್ಲಿ ಸುಮ್ಮನೆ ತಮಾಷೆ ನೋಡುತ್ತ ಕುಂತಿತ್ತಲ್ಲ ಆ ದಿಗ್ಗಜರಿದ್ದ ರಾಜಸಭೆ ಅದೇ ಪದೇಪದೆ ನೆನಪಾಗುತ್ತಿದೆ. ಇಲ್ಲೇನೂ ಬದಲಾಗುವುದಿಲ್ಲ. ಕನಿಷ್ಠ ಲಜ್ಜೆ ಮತ್ತು ಕನಿಷ್ಠ ಸೌಜನ್ಯವನ್ನೂ ಮರೆತಂತಹ ಸಭೆ ಇದು.’ ...
Rape : ‘ಆ ಹುಡುಗಿ ಏನಂದಳು ಗೊತ್ತೆ ಸರ್, “ಸ್ಕೂಲಲ್ಲಿ ಎಲ್ಲರೂ ಅಜ್ಜ ಇವ್ಳನ್ನ ಕೆಡಿಸಿದ್ದಾನೆ ಅಂತ ನಗ್ತಾರೆ ಆಂಟಿ” ಎನ್ನುತ್ತ ತಲೆತಗ್ಗಿಸಿದಳು. ಬಹುಶಃ ಆ ಕ್ಷಣದ ಆಕೆಯ ನೋವು ಯಾರ ಅರಿವಿಗೂ ಬರಲು ...
Politicians : ‘ಸದನವೆಂದರೆ ಇವರ ಶಯ್ಯಾಗೃಹವೆಂದುಕೊಂಡಿದ್ದಾರೆ. ಲಜ್ಜೆಯಿಲ್ಲದೇ ಕುಳಿತು ನೀಲಿಚಿತ್ರ ನೋಡುವುದೇನು, ಬಾಯಿಗೆ ಬಂದಹಾಗೆ ಮಹಿಳೆಯರ ಬಗ್ಗೆ ಜೋಕ್ ಮಾಡುವುದೇನು? ಇವರು ಮಾಡಿದ ಹಗರಣಗಳು ಸದ್ದಿಲ್ಲದೇ ಮುಚ್ಚಿಹೋಗುತ್ತವೆ. ಯಾಕೆಂದರೆ ಇವರು ಗಂಡಸರು! ಅಧಿಕಾರದಲ್ಲಿರುವ ಗಂಡಸರು ...