ಈ ದೇವಸ್ಥಾನದಲ್ಲಿರುವ ಏಕಶಿಲೆ ಗಣೇಶನ ಮೂರ್ತಿಯನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಪ್ರತಿಷ್ಠಾಪಿಸದರೆಂಬ ಪ್ರತೀತಿ ಇದೆ. ಮಹಾ ಋಷಿಗಳೆನಿಸಿಕೊಂಡಿದ್ದ ಕೌಂಡಿನ್ಯರಿಂದಲೂ ವಿಘ್ನೇಶ್ವರನಿಗೆ ಆರಾಧನೆ ನಡೆದಿದೆಯಂತೆ. ...
1999ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುರುಡುಮಲೆಯಿಂದ ಪಾಂಚಜನ್ಯ ಯಾತ್ರೆ ಆರಂಭಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಇದೀಗ, ಎಸ್.ಎಂ.ಕೃಷ್ಣ ಅವರ ಹಾದಿ ತುಳಿಯಲು ಸಜ್ಜಾಗಿರುವ ಡಿಕೆಶಿ ಅದೇ ರೀತಿ ಕಾಂಗ್ರೆಸ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಮಾಸ್ಟರ್ ...