1848ರಲ್ಲಿ ಜನಿಸಿದ ಲೋಖಂಡೆ ತಮ್ಮ ವಿದ್ಯಾಭ್ಯಾಸದ ನಂತರ ಬ್ರಿಟಿಷ್ ಬಾಂಬೆ ಟೆಕ್ಸ್ ಟೈಲ್ನಲ್ಲಿ ಸ್ಟಾಕ್ ಕೀಪರ್ ಆಗಿ ಕಾರ್ಯನಿವಹಿಸುತ್ತಿದ್ದರು. ಅಲ್ಲಿ ವರ್ಷವಿಡೀ ಯಾವ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದ ಭಾರತದ ಶ್ರಮಿಕವರ್ಗ ಅವರಲ್ಲಿ ಮರುಕ ಹುಟ್ಟಿಸಿತು. ...
Viral Video: ಫೋಟೋಗ್ರಾಫರ್ ಒಬ್ಬರು ಈ 60 ವರ್ಷದ ಮಮ್ಮಿಕ್ಕಾ ಎಂಬ ನೌಕರನ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ರಸ್ತೆಯಲ್ಲಿ ಲುಂಗಿ ಸುತ್ತಿಕೊಂಡು, ತಲೆಗೊಂದು ಟವೆಲ್ ಕಟ್ಟಿಕೊಂಡು ನಡೆದು ಬರುತ್ತಿದ್ದ ಆ ನೌಕರನ ಫೋಟೋ ಮೆಚ್ಚುಗೆಗೆ ಪಾತ್ರವಾಗಿತ್ತು. ...
ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೆಯುಐಡಿಎಫ್ಸಿ ಸಹಾಯಕ ಇಂಜಿನಿಯರ್ ರವೀಂದ್ರ ಕಾರ್ಮಿಕನನ್ನ ಮ್ಯಾನ್ ಹೋಲ್ನಿಂದ ಮೇಲೆ ಹತ್ತಿಸಿದ್ದಾರೆ. ಕಾರ್ಮಿಕ ಚರಂಡಿ ನೀರಿನಲ್ಲಿ ಮಿಂದೆದ್ದು ಮೇಲೆ ಹತ್ತಿದ್ದಾರೆ. ...
ಈ ನೋಂದಾಯಿತ ಕಾರ್ಮಿಕರಲ್ಲಿ ಸುಮಾರು 48% ಮಂದಿ 25-40 ವರ್ಷ ವಯಸ್ಸಿನವರಾಗಿದ್ದಾರೆ. 40-50 ವರ್ಷ ವಯೋಮಾನದವರು ಸುಮಾರು 21%ರಷ್ಟಿದ್ದಾರೆ. 16-25 ವರ್ಷ ವಯೋಮಾನದವರು 19%ರಷ್ಟಿದ್ದಾರೆ ಮತ್ತು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ...
Nimhans: ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪೌರಕಾರ್ಮಿಕರಿಗೆ ಆಗಿರುವ ಅನ್ಯಾಯದ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆ ನಿರ್ದೇಶಕಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ವಜಾಗೊಂಡ ಕಾರ್ಮಿಕರಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ. ...