Home » Lalji Tandon passes away
[lazy-load-videos-and-sticky-control id=”vx30Z3IKOrU”] ಲಖನೌ: ಮಧ್ಯಪ್ರದೇಶ ಗವರ್ನರ್ ಲಾಲ್‌ಜಿ ಟಂಡನ್(85) ಇಂದು ಬೆಳಗ್ಗೆ ಲಖನೌನ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರ ಅಶುತೋಷ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆ, ಜ್ವರ ಹಾಗೂ ...