Home » lamps made by Cow dung
ದೇವನಹಳ್ಳಿ: ಇಟ್ಟರೆ ಸಗಣಿಯಾದೆ.. ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ.. ಅನ್ನೂ ಪದ್ಯಕ್ಕೆ ಇದೀಗ ದೀಪಾವಳಿಗೆ ದೀಪವಾದೆ ಅನ್ನೂ ಸಾಲು ಸೇರ್ಪಡೆಯಾಗಿದೆ. ಇದಕ್ಕೆ ಕಾರಣ ಈ ಬಾರಿಯ ದೀಪಾವಳಿಗೆ ಸಗಣಿಯಿಂದ ...