Home » Late night party
ಮಂಡ್ಯ: ಮಿರ ಮಿರ ಮಿಂಚೋ ಲೈಟಿಂಗ್.. ಮತ್ತೇಟಿನ ನಡುವೆ ಕಿವಿಗೆ ಗುನುಗ್ತಿರೋ ಸಾಂಗ್.. ಟೇಬಲ್ ಮೇಲೆ ಗುಂಡು-ತುಂಡು ಇಟ್ಕೊಂಡು ಫುಲ್ ಡಿಸ್ಕಷನ್. ಇಲ್ಲಿ ಸಾಮಾಜಿಕ ಅಂತರಕ್ಕೂ ಡೋಂಟ್ ಕೇರ್. ರೂಲ್ಸ್ಗಳನ್ನ ಬ್ರೇಕ್ ಮಾಡಿ ಮೋಜು-ಮಸ್ತಿ. ...