Home » Lathi Kathi
ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ...
[lazy-load-videos-and-sticky-control id=”g0Z86zK1YbE”] ಪುಣೆ: ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಗಲ್ಲಿ ಗಲ್ಲಿಯಲ್ಲಿ ವಿಧ ವಿಧವಾದ ಪ್ರತಿಭೆಗಳು ಸಿಗುತ್ತವೆ. ಆದ್ರೆ ಹುಡುಕಬೇಕಷ್ಟೆ. ಆದ್ರೆ ಇಂಥ ಪ್ರತಿಭೆಗಳನ್ನ ಹುಡುಕೋದು ಈಗ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ ಯಾಕಂದ್ರೆ ಇದು ...