Home » Law student
ಆರ್ಯ ರಾಜೇಂದ್ರನ್ ಎಂಬ 21 ವರ್ಷದ ಕಾಲೇಜು ಯುವತಿಗೆ ಮೇಯರ್ ಸ್ಥಾನ ನೀಡಲು ತಿರುವನಂತಪುರಂ ಜಿಲ್ಲೆಯ ಸಿಪಿಎಂ ಕಾರ್ಯದರ್ಶಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ನಿರ್ಧಾರವನ್ನು ಪಕ್ಷದ ರಾಜ್ಯ ಸಮಿತಿ ಅಂಗೀಕರಿಸುವ ಸಾಧ್ಯತೆಯೂ ದಟ್ಟವಾಗಿದೆ. ...