Home » Lawyer
ಯುವರಾಜ್ ಹಲವರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ. ಈ ನಿವೃತ್ತ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ವಂಚಿಸಿದ್ದಾನೆ. ಇವರು ಉನ್ನತ ಹುದ್ದೆಗಾಗಿ ಹಣ ಸಂದಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ...
ವಕೀಲರ ಸಂಘದ ಅಧಿಕಾರಾವಧಿ ಮುಕ್ತಾಯವಾಗಿದೆ. ಈಗಾಗಲೇ ವರ್ಚುವಲ್ ಚುನಾವಣೆ ನಡೆಸುವ ಕುರಿತು ಹಲವು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸಮರ್ಪಕವೆನಿಸುತ್ತಿಲ್ಲ. ಹೀಗಾಗಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ...
ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ವಕೀಲ ರವೀಂದ್ರ ಎಂಬವರ ಕೊಲೆ ನಡೆದಿದ್ದು ಹಳೆ ವೈಷಮ್ಯವೇ ಕೊಲೆಗೆ ಕಾರಣ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ...
ಸಂಸತ್ ಸಭೆಗಳಲ್ಲಿ ಮಂಡನೆಯಾಗುವ 60 ದಿನಗಳ ಮುನ್ನವೇ ಸಾರ್ವಜನಿಕರಿಗೆ ಕರಡು ಮಸೂದೆಯನ್ನು ಲಭ್ಯವಾಗಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಿಜೆಪಿ ಮುಖಂಡ,ವಕೀಲ ಅಶ್ವಿನಿ ಕುಮಾರ್ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಸಿದ್ದಾರೆ. ...
ಪಾಕಿಸ್ತಾನದ ಮೊದಲ ಮಂಗಳಮುಖಿ ನ್ಯಾಯಧೀಶರಾಗಬೇಕು ಎನ್ನುವುದು ನನ್ನ ಗುರಿ ಮತ್ತು ದೊಡ್ಡ ಕನಸು ಎಂದ ನಿಶಾ ರಾವ್. ...
ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗ್ಯುಲೈನಿ ಅವರ ಟಿಶ್ಯೂ ಪೇಪರ್ ಅಥವಾ ಕರವಸ್ತ್ರ ಬಳಕೆಯ ವೈಖರಿಗೆ ಟ್ರೋಲ್ಗಳ ಸುರಿಮಳೆಯಾಗಿದೆ. ಅವರು ಮೂಗು ಒರೆಸಿಕೊಂಡ ಟಿಶ್ಯೂ ಪೇಪರ್ ನಿಂದಲೇ ಮುಖವನ್ನು ಸವರಿಕೊಂಡಿರುವ ವಿಡಿಯೋ ...
ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್ ಬಂಧಿತ ಆರೋಪಿಗಳು. ಅಕ್ಟೋಬರ್ 5ರಂದು ಫ್ರೇಜರ್ಟೌನ್ನಲ್ಲಿ ವಕೀಲ ನಾಗರಾಜುಗೆ ಸೇರಿದ ಇಟಿಯೋಸ್ ...
[lazy-load-videos-and-sticky-control id=”vJ4V65pUZ7E”] ನೆಲಮಂಗಲ: ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನು ಗಾದೆ ಮಾತಿನಂತೆ ಇಲ್ಲೊಬ್ಬ ಕಳ್ಳ ಪೊಲೀಸರ ಗುಂಡೇಟು ತಿಂದು ಕಾಲು ಪಂಚರ್ ಮಾಡಿಕೊಂಡು ಜೈಲುಪಾಲಾಗಿದ್ದರೂ ಚಾಳಿ ಬಿಡದೆ ಮತ್ತೆ ಕಳ್ಳತನ ಮಾಡಿ ಪೊಲೀಸರ ...
ಬೆಂಗಳೂರು ಗ್ರಾಮಾಂತರ: ಪಿತೃಪಕ್ಷದ ಪೂಜಾ ಕಾರ್ಯಕ್ಕೆ ತೆರಳಿದ್ದಾಗ ವಕೀಲನ ಮನೆ ಕಳ್ಳತನವಾಗಿರುವ ಘಟನೆ ಜಿಲ್ಲೆಯ ನೆಲಮಂಗಲದ ಸುಭಾಷ್ ನಗರದಲ್ಲಿ ನಡೆದಿದೆ. ಸುಭಾಷ್ನಗರದ ವಕೀಲ ಹನುಮಂತರಾಜು ಮನೆಯಲ್ಲಿ ಕೃತ್ಯ ನಡೆದಿದೆ. ಹನುಮಂತರಾಜು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ...
ನ್ಯೂಯಾರ್ಕ್: ಅಮೆರಿಕದ ಟೆನ್ನಿಸಿಯಲ್ಲಿ ವಕೀಲೆಯೊಬ್ಬರಿಗೆ ಪ್ರಮಾಣ ವಚನ ಬೋಧಿಸುವಾಗ, ಪ್ರಮಾಣ ವಚನ ಬೋಧಿಸುತ್ತಿದ್ದ ನ್ಯಾಯಾಧೀಶರು ಆಕೆಯ ಮಗುವನ್ನ ಎತ್ತಿಕೊಂಡು ಆಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ. ನ್ಯಾಯಾಧೀಶ ರಿಚರ್ಡ್ ಡಿನ್ಕಿನ್ಸ್ ಎಂಬುವವರು ಜೂಲಿಯಾನಾ ಲಮರ್ ...