Home » Legendary artist Chandamama Vikaram Bethala K C Sivasankaran Died Legendary artist Chandamama K C Sivasankaran Died
ಮೊಬೈಲ್ ಎಂಬ ಬ್ರಹ್ಮರಾಕ್ಷಸನ ಹಾವಳಿ ಇಲ್ಲದ ಕಾಲದಲ್ಲಿ.. ಅನೇಕ ಮಂದಿಯ ಬಾಲ್ಯದ ಬದುಕನ್ನು ಸಹ್ಯವಾಗಿಸಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ, ತನ್ಮೂಲಕ ಬಾಲ್ಯದ ಜೀವನವನ್ನು ‘ಚಂದ’ವಾಗಿಸಿದ ‘ಚಂದಮಾಮ’ ಕಲಾವಿದ ‘ಶಂಕರ’ ...