Home » Legislative Council
ಅಂತ್ಯಸಂಸ್ಕಾರಕ್ಕೂ ಮುನ್ನ ಸಖರಾಯಪಟ್ಟಣದ ಕಾಲೇಜು ಆವರಣದಲ್ಲಿ ಧರ್ಮೇಗೌಡರಿಗೆ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಹಾಜರಿದ್ದರು. ...
ಸಾರಿಗೆ ಮುಷ್ಕರದ ವಿಚಾರದಲ್ಲಿ ತನ್ನ ಅಸಮರ್ಪಕತೆಯನ್ನು ರಾಜ್ಯದ ಜನರಿಗೆ ತೋರಿಸಿಕೊಟ್ಟಿದ್ದ ಬಿಜೆಪಿ ಸರಕಾರ ಮತ್ತೆ ವಿಧಾನ ಪರಿಷತ್ತಿನಲ್ಲಿ ಸದನ-ತಂತ್ರಗಾರಿಕೆ ಮಾಡುವಲ್ಲಿ ವಿಫಲವಾಗಿ, ಬಹುನಿರೀಕ್ಷಿತ ಗೋಹತ್ಯಾ ಮಸೂದೆ ಪಾಸು ಮಾಡಿಸಿಕೊಳ್ಳುವಲ್ಲಿ ವಿಫಲವಾಗಿ ನಗೆಪಾಟಲಿಗೀಡಾಯ್ತು. ...
ಸರ್ಕಾರ ನಿಗದಿ ಮಾಡಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ಪರಿಷತ್ ಕಲಾಪ ಮುಂದುವರಿಸುವಂತೆ ನಿರ್ದೇಶನ ನೀಡಲಾಗಿದ್ದು, ಇದಾದ ನಂತರದಲ್ಲ್ಲಿ ಡಿಸೆಂಬರ್ 15ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಅಧಿವೇಶನ ಕರೆದು ಸಭಾಪತಿಯವರ ವಿರುದ್ಧ ನೀಡಲಾದ ಅವಿಶ್ವಾಸ ...
ಕರ್ನಾಟಕದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪರಿಷತ್ನಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡುತ್ತಿದ್ದರು. ಆದರೆ ಮಧ್ಯಪ್ರವೇಶ ಮಾಡಿದ ಆಯನೂರು ಮಂಜುನಾಥ್ ಕಿಚಾಯಿಸಿದರು. ...
ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಕಮಲ ಪಡೆ ತನ್ನದಾಗಿಸಿಕೊಂಡಿದೆ. ಈಶಾನ್ಯ ಶಿಕ್ಷಕ ಕ್ಷೇತ್ರದಲ್ಲಿ ಶೇ.73.22 ರಷ್ಟು ಮತದಾನವಾಗಿದ್ದು, ಎಂಎಲ್ಸಿ ಕಾಂಗ್ರೆಸ್ ಶರಣಪ್ಪ ಮಟ್ಟೂರನ್ನು ಬಿಜೆಪಿಯ ಶಶಿಲ್ ...
ಬೆಂಗಳೂರು: ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ CM ಇಬ್ರಾಹಿಂ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ನಗೆ ಚಟಾಕಿಯೊಂದನ್ನು ಹಾರಿಸಿದ್ದಾರೆ. ಪರಿಷತ್ ಕಲಾಪದ ವೇಳೆ ಕೋವಿಡ್ ಟೆಸ್ಟ್ನ ಎಷ್ಟು ಸಲ ಮಾಡಿಸಿಕೊಳ್ಳಬೇಕು? ...
[lazy-load-videos-and-sticky-control id=”I9RSNT04DqA”] ಬೆಂಗಳೂರು: ವಿಧಾನ ಪರಿಷತ್ ಸಿಬ್ಬಂದಿಗೆ ಮಂಗಳೂರಿನಿಂದ ಮಾಸ್ಕ್ ಖರೀದಿಸಿದ ವಿಧಾನ ಪರಿಷತ್ ಸಭಾಪತಿಗಳ ಕಾರ್ಯಲಯದ ಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸಭಾಪತಿಗಳ ಕಚೇರಿ ಇಂದು ಸ್ಪಷ್ಟನೆ ನೀಡಿದೆ. ವಿಧಾನ ...