Home » Lieutenant commander
ನವೆಂಬರ್ 26ರಂದು ಪತನಗೊಂಡಿದ್ದ ನೌಕಾಪಡೆಯ ಮಿಗ್-29K ತರಬೇತಿ ವಿಮಾನದಿಂದ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ...
ಎಂಟು ದಿನಗಳ ಹಿಂದೆ ಮಿಗ್-39 ಫೈಟರ್ ಜೆಟ್ ಪತನದಲ್ಲಿ ನಾಪತ್ತೆಯಾಗಿರುವ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕುರಿತು ಈವರೆಗೂ ಸುಳಿವು ದೊರಕಿಲ್ಲ. ಪಟ್ಟು ಬಿಡದ ಭಾರತೀಯ ನೌಕಾದಳ ಶೋಧ ಮುಂದುವರೆಸಿದೆ. ...