Home » lifts off
PSLV-ಸಿ-49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಆಂಧ್ರದ ನೆಲ್ಲೂರು ಜಿಲ್ಲೆ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇಒಎಸ್-01 ಭೂವೀಕ್ಷಣೆ ಸ್ವದೇಶಿ ಉಪಗ್ರಹದ ಜೊತೆಗೆ ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿದ್ದಾರೆ. ಜೊತೆಗೆ ಉಡಾವಣೆ ...