ಕರ್ನಾಟಕ ಹೈಕೋರ್ಟ ಧಾರ್ಮಿಕ ಸ್ಥಳಗಳು, ಪಬ್ಗಳು ಮತ್ತು ರೆಸ್ಟೋರೆಂಟ್ಗಳು ಸೇರಿದಂತೆ ಯಾವುದೇ ಸ್ಥಳದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಅನುಮತಿಸಲಾದ ಡೆಸಿಬಲ್ಗಿಂತ ಹೆಚ್ಚಿನ ಶಬ್ದದ ಧ್ವನಿವರ್ದಕಗಳನ್ನು ಬಳಸಬಾರದು ಎಂದು ತೀರ್ಪು ನೀಡಿದೆ. ...
ಡೆಸಿಬಲ್ ಡಿವೈಸ್ ಮಷೀನ್ಗಳನ್ನು ಆರ್ಒಗಳಿಗೆ ನೀಡಲಾಗಿದೆ.ಇಲಾಖೆಯ ಆರ್ಒಗಳು ಸ್ಥಳಗಳಿಗೆ ಹೋಗಿ ಮಹಜರು ಮಾಡುತ್ತಾರೆ. ಅವರು ಕೇವಲ ಮಂದಿರ, ಮಸೀದಿ, ಚರ್ಚ್ಗಳಿಗೆ ಮಾತ್ರ ಭೇಟಿ ನೀಡಲ್ಲ. ...
Loudspeaker: ಇನ್ಮುಂದೆ ಲೌಡ್ಸ್ಪೀಕರ್ ಬಳಸುವವರು ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೃತೃತ್ವದ ರಾಜ್ಯ ಸರ್ಕಾರ ಮಣಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ...
TV 9 Kannada Digital Live: ಮೈಮನಗಳನ್ನು ಶಾಂತಗೊಳಿಸಿ, ನೆಮ್ಮದಿ ಸ್ಥಾಪಿಸಬೇಕಿದ್ದ ಆಜಾನ್ ಮತ್ತು ಭಜನೆ ವಿಷಯಗಳು ವಿವಾದದ ಸದ್ದು ಮಾಡತೊಗಿವೆ. ಅದನ್ನು ಭಯೋತ್ಪಾದನೆ ಸೃಷ್ಟಿಗೆ ಹೋಲಿಸಲಾಗುತ್ತಿದೆ. ಭಜನೆ ಮಾಡುವವರನ್ನು ಭಯೋತ್ಪಾದಕರು ಎಂದೂ ವರ್ಣಿಸಲಾಗಿದೆ. ...
ಇರ್ಫಾನ್ ಎಂಬುವರು ತನ್ನ ಹಳ್ಳಿಯಲ್ಲಿರುವ ಮಸೀದಿಗಳಲ್ಲಿ ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ...
"ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸಿದಾಗ ಜನರು ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವಲ್ಲಿ ಯಶಸ್ವಿಯಾಗುವವರೆಗೆ ನಾವು (ಶಿವಸೇನಾ) ನಿಲ್ಲುವುದಿಲ್ಲ" ಎಂದು ಬಾಳ್ ಠಾಕ್ರೆ ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಯಾರಿಗಾದರೂ ದೂರು ಇದ್ದರೆ ಅವರು ನಮ್ಮ ...
ಮುಂಬೈನ ಅನೇಕ ಮಸೀದಿಗಳಿಂದ ಇಂದು ಮುಂಜಾನೆ ಆಜಾನ್ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕಗಳಲ್ಲಿ ನುಡಿಸಲಾಯಿತು. ಇದುವರೆಗೂ ನಡೆದ 10 ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ...
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಧ್ವನಿಯನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದ್ದರು. ...
ಮಸೀದಿಗಳಲ್ಲಿ ಆಜಾನ್ ವೇಳೆ ಅತ್ಯಂತ ಧ್ವನಿವರ್ಧಕದ ಮೂಲಕ ಅತ್ಯಂತ ದೊಡ್ಡದಾಗಿ ಕೇಳುವಂತೆ ಯಾಕೆ ಇಡಬೇಕು ಎಂಬುದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನೆ. ...
ದೇವಸ್ಥಾನ ಮತ್ತು ಮಸೀದಿಯಲ್ಲಿ ದಶಕಗಳಿಂದ ಬಳಸುತ್ತಿದ್ದ ಧ್ವನಿವರ್ಧಕಗಳನ್ನು ಕೆಳಗಿಳಿಸಲು ಜಂಟಿಯಾಗಿ ನಿರ್ಧರಿಸಿದ್ದೇವೆ ಎಂದು ದೇವಾಲಯದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಇಮಾಮ್ ಹಫೀಜ್ ಮೊಹಮ್ಮದ್ ತಾಜ್ ಆಲಂ ಹೇಳಿದ್ದಾರೆ. ...