ಡೆಸಿಬಲ್ ಡಿವೈಸ್ ಮಷೀನ್ಗಳನ್ನು ಆರ್ಒಗಳಿಗೆ ನೀಡಲಾಗಿದೆ.ಇಲಾಖೆಯ ಆರ್ಒಗಳು ಸ್ಥಳಗಳಿಗೆ ಹೋಗಿ ಮಹಜರು ಮಾಡುತ್ತಾರೆ. ಅವರು ಕೇವಲ ಮಂದಿರ, ಮಸೀದಿ, ಚರ್ಚ್ಗಳಿಗೆ ಮಾತ್ರ ಭೇಟಿ ನೀಡಲ್ಲ. ...
ಏಪ್ರಿಲ್ 30 ರೊಳಗೆ ಧ್ವನಿವರ್ಧಕಗಳಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳನ್ನು ಅನುಸರಿಸಲು ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಿಗೆ ಆದೇಶಿಸಿದ ಕೆಲವು ದಿನಗಳ ನಂತರ ಈ ಕ್ರಮವು ಬಂದಿದೆ. ...
ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು. ...
ತಮ್ಮ ಧರ್ಮವನ್ನು ಕಾನೂನಿಗಿಂತ ಹೆಚ್ಚು ಮುಖ್ಯವೆಂದು ಪರಿಗಣಿಸುವ ಜನರಿಗೆ "ತಕ್ಕ ಉತ್ತರ" ನೀಡುವಂತೆ ಎಲ್ಲಾ "ದೇಶಭಕ್ತ" ಹಿಂದೂಗಳಿಗೆ ಠಾಕ್ರೆ ಕರೆ ನೀಡಿದ್ದಾರೆ. “ಕೆಲವರು ಮಸೀದಿಗಳಲ್ಲಿನ ಸ್ಪೀಕರ್ ಸಮಸ್ಯೆಯನ್ನು ಧಾರ್ಮಿಕ ವಿಷಯವೆಂದು ಪರಿಗಣಿಸುತ್ತಿದ್ದಾರೆ ಆದರೆ ...
ಅವರು ಸುಪ್ರೀಮ್ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಅವುಗಳನ್ನು ಕೂಡಲೇ ಕೆಳಗಿಳಿಸಬೇಕು ಮತ್ತು ಅವರು ಇಷ್ಟು ದಿನಗಳವರೆಗೆ ಅವರಿಂದು ನ್ಯಾಯಾಂಗ ನಿಂದನೆ ಆಗಿರುವುದಕ್ಕೆ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಹೇಳುತ್ತಾರೆ. ...
ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್ ಹಾಕಲಾಗಿದೆ. ಧ್ವನಿವರ್ಧಕ, ಡಿಜೆ ಹಾಕದಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ...
ಬೆಂಗಳೂರು: ಮಸೀದಿಯಲ್ಲಿ ಧ್ವನಿವರ್ಧಕ ಬಳಸುವ ಕುರಿತಾಗಿ ಪೊಲೀಸ್ ಮಹಾನಿರ್ದೇಶಕರು ಗುರುವಾರ ಸಂಜೆ ಹೊರಡಿಸಿದ ಸುತ್ತೋಲೆ ವಿವಾದ ಹುಟ್ಟಿಸಿದೆ. ಮುಸ್ಲಿಂ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿಂದೆಯೇ ಈಗ ಪೊಲೀಸ್ ಇಲಾಖೆ ಸ್ಪಷ್ಟೀಕರಣ ನೀಡಿದೆ. ಪೊಲೀಸ್ ...
ಹಿರಿಯ ಗೀತರಚನೆಕಾರ ಹಾಗೂ ಬರಹಗಾರರಾಗಿರುವ ಜಾವೇದ್ ಅಕ್ತರ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಹೊಸ ಕಾಂಟ್ರೋವರ್ಸಿಯನ್ನು ಹುಟ್ಟುಹಾಕಿದ್ದಾರೆ. ಅದೇನಂದ್ರೆ ಮಸೀದಿಗಳ ಲೌಡ್ಸ್ಪೀಕರ್ಗಳ ಮೂಲಕ ಜನರನ್ನು ಪ್ರಾರ್ಥನೆಗೆ ಆಹ್ವಾನಿಸುವ ಅಜಾನ್ ನಿಲ್ಲಿಸಬೇಕು. ಇದರಿಂದ ಅನ್ಯ ಜನರಿಗೆ ...