Ludhiana Fire Accident: ಗುಡಿಸಲಿಗೆ ಬೆಂಕಿ ತಗುಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಸುದ್ದಿಯೊಂದು ಪಂಜಾಬ್ನಲ್ಲಿ ನಡೆದಿದೆ. ಮೃತರು ಬಿಹಾರದ ಸಮಸ್ತಿಪುರ ನಿವಾಸಿಗಳು ಎನ್ನಲಾಗಿದೆ. ...
ಜಸ್ವಿಂದರ್ ಸಿಂಗ್ ಮುಲ್ತಾನಿ ಭಾರತದ ಮೇಲೆ ಬಹುದೊಡ್ಡ ಮಟ್ಟದಲ್ಲಿ ದಾಳಿಗೆ ಹೊಂಚು ಹಾಕಿದ್ದ ಎಂಬ ನಂಬಲರ್ಹ ಮೂಲಗಳಿಂದ ಜರ್ಮನಿ ಪೊಲೀಸರಿಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ...
2008 ರಲ್ಲಿ ತರನ್ ತಾರನ್ನಲ್ಲಿ ವೈಯಕ್ತಿಕ ದ್ವೇಷದ ಮೇಲೆ ವ್ಯಕ್ತಿಯನ್ನು ಕೊಂದ ನಂತರ ಸಂಧುವನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಈ ಕೊಲೆಗೆ ಜೀವಾವಧಿ ಶಿಕ್ಷೆ ವಿಧಿಸಿ ಪಂಜಾಬ್ನ ವಿವಿಧ ಜೈಲುಗಳಲ್ಲಿ ಸಂಧು ಶಿಕ್ಷೆ ಅನುಭವಿಸಿದ್ದಾನೆ. ...
ಡಿಸೆಂಬರ್ 23ರಂದು ಲುಧಿಯಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದರು. ...
ಪಂಜಾಬ್ನ ಲೂಧಿಯಾನಾದ ಕೋರ್ಟ್ ಆವರಣದಲ್ಲಿ ಸ್ಫೋಟಕ್ಕೆ ಕಾರಣನಾದ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಚ್ಚರಿಯ ಸಂಗತಿಯೆಂದರೆ ಆತ ಮಾಜಿ ಪೊಲೀಸ್ ಆಗಿದ್ದ ಎಂದು ಹೇಳಲಾಗಿದೆ. ...
ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಇಂತಹ ಕೃತ್ಯಗಳ ಹಿಂದೆ ಈ ದೇಶವಿರೋಧಿಗಳು ಇರಬಹುದು. ತಪ್ಪಿತಸ್ಥರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ...
Blast in Ludhiana Court: ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟವುಂಟಾಗಿದ್ದು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ. ...
Suicide News Today | ಸೊಸೆ ಹಾಗೂ ಆಕೆಯ ತವರು ಮನೆಯವರ ಕಾಟ ತಾಳಲಾರದೆ ಮಾವ ಆತ್ಮಹತ್ಯೆ ಮಾಡಿಕೊಂಡಿರುವ ಅಪರೂಪದ ಘಟನೆ ಲುಧಿಯಾನದಲ್ಲಿ ನಡೆದಿದೆ. ...
ಈ ಯುವತಿಯರು ಲುಧಿಯಾನಾದವರೇ ಆಗಿದ್ದರೂ, ಬೇರೆಬೇರೆ ಹಳ್ಳಿಯವರು. ಇದೀಗ ಹಿಂದೂ ಸಂಪ್ರದಾಯದಂತೆ, ಎಲ್ಲ ರೀತಿಯ ಆಚರಣೆಗಳನ್ನೂ ಮಾಡಿಕೊಂಡು ಮದುವೆಯಾಗಿದ್ದಾರೆ. ಅದರಲ್ಲಿ ಒಬ್ಬಳು ಹುಡುಗಿ ಇನ್ನೊಬ್ಬಾಕೆಗೆ ಮಂಗಲಸೂತ್ರ ಕಟ್ಟಿ, ಹಣೆಗೆ ಸಿಂಧೂರ ಇಟ್ಟಿದ್ದಾಳೆ. ...
ಚಂಡಿಗಢ್: ಕೆಟ್ಟ ವಿಚಾರ ಮನದಲ್ಲಿಟ್ಟುಕೊಂಡು ಬಾಲಕಿಯೊಬ್ಬಳನ್ನ ಅಪಹರಿಸಿದ್ದ ದುರಳನಿಗೆ ಗ್ರಾಮಸ್ಥರೇ ಇನ್ನೆಂದು ಮರೆಯದಂಥ ಶಿಕ್ಷೆ ಕೊಟ್ಟ ಘಟನೆ ಪಂಜಾಬ್ನಲ್ಲಿ ನಡೆದಿದೆ. ಪಂಜಬ್ನ ಲೂಧಿಯಾನಾ ಜಿಲ್ಲೆಯ ಬೊಂಕರ್ ಗುಜ್ರನ್ ಎಂಬ ಗ್ರಾಮದ ಕಿರಾತಕನೊಬ್ಬ ಯಾರೂ ಇಲ್ಲದ ...