ಇಂದು (ಜೂನ್ 29)ರ ಬೆಳಿಗ್ಗೆ 11 ಗಂಟೆಗೆ ಸಂಸದರ ಕಚೇರಿಯಲ್ಲಿ ಚರ್ಚೆ ನಡಯಲಿದ್ದು, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರನಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದು, ಈ ಬಾರಿ ...
ಅಲ್-ಜವಾಹಿರಿಯನ್ನು ಅಮೇರಿಕ 5 ವರ್ಷಗಳ ಹಿಂದೆಯೇ ಕೊಂದುಹಾಕಿದೆ, ಅವರು ಈಗ ಬದುಕಿಲ್ಲ, ಸತ್ತುಹೋಗಿದ್ದಾರೆ ಅಂತ ಅಲ್ಲಿನ ಫೆಡರಲ್ ಬ್ಯೂರೋ ಆಫ್ ಇನ್ನೆಸ್ಟಿಗೇಷನ್ (ಎಫ್ ಬಿ ಐ) ಹೇಳಿದೆ. ಪರಿಸ್ಥಿತಿ ಹೀಗಿರುವಾಗ ಜವಾಹಿರಿ ವಿಡಿಯೋ ಮಾಡಿ ...
ನಾವು ಯಾವ ವಾದವನ್ನೂ ಪ್ರತಿಪಾದಿಸುವುದಿಲ್ಲ. ನಮಗೆ ಜನ ಅಧಿಕಾರ ನೀಡಲಿ ಅಥವಾ ನೀಡದಿರಲಿ, ಸೆಕ್ಯುಲರಿಸಮ್ ಅನ್ನು ಪರಿಪಾಲನೆ ಮಾಡಿಕೊಂಡು ಬಂದಿದ್ದೇವೆ ಮತ್ತು ಮುಂದೆಯೂ ಅದನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಲಕ್ಷ್ಮಣ್ ಹೇಳಿದರು. ...
ಸಂಬರಗಿ ಮತ್ತು ಮುತಾಲಿಕ್ ಅವರಂಥ ಜನ ಯಾವುದೋ ಸುರಕ್ಷಿತವಾದ ಸ್ಥಳದಲ್ಲಿ ನಿಂತುಕೊಂಡು ಹಲಾಲ್ ಕಟ್ ಮಾಂಸ ತಿನ್ನಬೇಡಿ ಅಂತ ಹೇಳುತ್ತಾರೆ ಎಂದ ಲಕ್ಷ್ಮಣ್ ಅವರು ಸಂಬರಗಿಗೆ ತಾವು ತಿಳಿಸುವ ಜಾಗದಲ್ಲಿ ಬಂದು ಅಭಿಯಾನ ಮಾಡುವಂತೆ ...
ಈ ಹೆದ್ದಾರಿ ನಿರ್ಮಾಣಗೊಳ್ಳಲು ತಾನು ಕಾರಣ ಎಂದು ಎಲ್ಲೆಡೆ ಸುಖಾಸುಮ್ಮನೆ ಕೊಚ್ಚಿಕೊಳ್ಳುತ್ತಿರುವ ಪ್ರತಾಪ್ ಸಿಂಹ ಅವರು ತಮ್ಮ ಮಾತನ್ನು ಪ್ರೂವ್ ಮಾಡಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ ಲಕ್ಷ್ಮಣ್, ಅವರು ಸಾಬೀತು ಮಾಡಲು ...
ಸಿಡಿ ಕೇಸ್ ಸಂಬಂಧ ಸ್ಪಷ್ಟನೆ ನೀಡುವ ವೇಳೆ ರಮೇಶ್ ಜಾರಕಿಹೊಳಿ ಕುಮಾರಸ್ವಾಮಿ ಮತ್ತು ಹೆಚ್ಡಿ ರೇವಣ್ಣ ಅಭಿನಂದಿಸಿದ್ದಾರೆ. ಆದ್ರೆ ಈ ರೀತಿ ಹೆಚ್ಡಿಕೆಗೆ ಧನ್ಯವಾದ ಯಾಕೆ ಹೇಳಿದರು? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ...
Disha Ravi: ದಿಶಾ ರವಿ ರೈತ ಕುಟುಂಬದಿಂದ ಬಂದವರು. ರೈತರ ಬೆಂಬಲ ಸೂಚಿಸಿದ್ದೆ ಇವರಿಗೆ ತೊಂದರೆಯಾಗಿದೆ. ಆ ಕಾರಣಕ್ಕಾಗಿ ಇವರನ್ನ ಬಂಧಿಸಿದ್ದಾರೆ. ಯುವಕ, ಯುವತಿಯರು ಬಿಜೆಪಿ ವಿರುದ್ದ ಧ್ವನಿ ಎತ್ತಬೇಕು. ಮೊದಲು ಬಿಜೆಪಿಯವರ ಐಟಿ ...
ಯುವರಾಜ್ ಪಕ್ಕಾ ಆರ್ಎಸ್ಎಸ್ ಕಾರ್ಯಕರ್ತ. ಇಂಥವರನ್ನು ಆರ್ಎಸ್ಎಸ್ ದೇಶದ ಹಲವೆಡೆ ಬಿಟ್ಟು, ಕೆಲಸ ಮಾಡಿಸುತ್ತಿದೆ. ಯುವರಾಜ್ನಿಂದ ₹400 ಕೋಟಿ ವ್ಯವಹಾರ ನಡೆದಿದೆ. ಈತ ಅಮಿತ್ ಷಾ ಜತೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ...