My Money Don't Jiggle Jiggle trend: ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿದ್ದಾರೆ ಮಾಧುರಿ ದೀಕ್ಷಿತ್. ಇತ್ತೀಚೆಗೆ ನಟಿ ಟ್ರೆಂಡಿಂಗ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ವೈರಲ್ ಆಗಿದೆ. ...
Madhuri Dixit Birthday: ಪ್ರತಿ ಸಿನಿಮಾಗೆ ಮಾಧುರಿ ದೀಕ್ಷಿತ್ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. 55ನೇ ವಯಸ್ಸಿನಲ್ಲೂ ಅವರ ಕೈಯಲ್ಲಿ ಸಖತ್ ಪ್ರಾಜೆಕ್ಟ್ಗಳಿವೆ. ...
Madhuri Dixit | Maja Maa: ಮಾಧುರಿ ದೀಕ್ಷಿತ್ ಅವರು ಚಾಲೆಂಜಿಂಗ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಮಜಾ ಮಾ’ ಸಿನಿಮಾದಲ್ಲಿ ಅವರಿಗೆ ಅಂಥದ್ದೊಂದು ಸವಾಲಿನ ಪಾತ್ರ ಸಿಕ್ಕಿದೆ. ...
Madhuri Dixit | Kacha Badam: ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಕಚ್ಚಾ ಬಾದಾಮ್’ ಹಾಡಿನ ಗುಂಗು ಹತ್ತಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ಸಹ ಇದಕ್ಕೆ ಹೊರತಾಗಿಲ್ಲ. ...